Tap to Read ➤

ಅತಿಹೆಚ್ಚು ಬೇಡಿಕೆಯಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ವಿಶೇಷತೆಗಳಿವು!

ಮಾರುತಿ ಸುಜುಕಿ ನಿರ್ಮಾಣದ ಕಾರುಗಳಲ್ಲಿ ಎರ್ಟಿಗಾ ಎಂಪಿವಿ ಹೆಚ್ಚಿನ ಬೇಡಿಕೆಯೊಂದಿಗೆ ಮುಂಚೂಣಿಯಲ್ಲಿದ್ದು, ಎಂಪಿವಿ ಕಾರುಗಳ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.
Praveen Sannamani
ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ)
• ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಜೆಡ್‌ಎಕ್ಸ್ಐ ಪ್ಲಸ್ ಮತ್ತು ಟೂರ್ ಎಂ

• ಆರಂಭಿಕ ಬೆಲೆ ರೂ. 8.35 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 12.79 ಲಕ್ಷ
ಹೊರ ವಿನ್ಯಾಸಗಳು
• ಅಲಾಯ್ ವ್ಹೀಲ್‌ಗಳು

• ಕ್ರೋಮ್ ಆಕ್ಸೆಂಟ್

• ರೂಫ್ ಸ್ಪಾಯ್ಲರ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್‌ಲೈಟ್ಸ್
• ಎಲ್ಇಡಿ ಫಾಗ್‌ಲೈಟ್
• ಎಲ್ಇಡಿ ಟೈಲ್‌ಲೈಟ್
• ನವೀಕರಿಸಲಾದ ಬಂಪರ್
• ಹೊಸ ಗ್ರಿಲ್ ಜೊತೆಗೆ ಸ್ಪೋರ್ಟಿ ಬಾನೆಟ್
ಒಳವಿನ್ಯಾಸ
• ಡ್ಯುಯಲ್ ಟೋನ್ ಇಂಟಿರಿಯರ್
• ವುಡನ್ ಆಕ್ಸೆಂಟ್
• ಫ್ಲ್ಯಾಟ್‌ಬಾಟಮ್ ಸ್ಟ್ರೀರಿಂಗ್
• ಫ್ಯಾಬ್ರಿಕ್ ಆಸನಗಳು
• ಸಾಫ್ಟ್ ಟಚ್ ಮರಿಟಿರಿಯಲ್‌ಗಳು
ಒಳಾಂಗಣ ವೈಶಿಷ್ಟ್ಯತೆಗಳು
• 7 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
• ಸುಜುಕಿ ಕನೆಕ್ಟ್
• ಆ್ಯಪಲ್‌ಕಾರ್ ಪ್ಲೇ
• ಅಂಡ್ರಾಯಿಡ್ ಆಟೋ
• ಕ್ಲೈಮೆಟ್ ಕಂಟ್ರೋಲ್
ಎಂಜಿನ್ ಆಯ್ಕೆ
• ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್
• ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಆಯ್ಕೆ ಕೂಡಾ ಲಭ್ಯ
• 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
• 103 ಬಿಎಚ್‌ಪಿ ಮತ್ತು 136.8 ಎನ್ಎಂ ಟಾರ್ಕ್ ಉತ್ಪಾದನೆ
• ಪೆಟ್ರೋಲ್ ಮಾದರಿ ಪ್ರತಿ ಲೀಟರ್‌ಗೆ ಗರಿಷ್ಠ 20.51 ಕಿ.ಮೀ ಮೈಲೇಜ್
• ಸಿಎನ್‌ಜಿ ಮೈಲೇಜ್- ಪ್ರತಿ ಕೆಜಿಗೆ 26.11 ಕಿ.ಮೀ
ಸುರಕ್ಷಾ ಸೌಲಭ್ಯ
• 4 ಏರ್‌ಬ್ಯಾಗ್‌ಗಳು
• ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್
• ಇಬಿಡಿ ಜೊತೆಗೆ ಎಬಿಎಸ್
• ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರ್ಟ್