Tap to Read ➤

ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.2.45 ಕೋಟಿಯಾಗಿದೆ.
Yajas ahmed
• ಬಾಡಿ ಬಣ್ಣದ ಮುಂಭಾಗದ ಬಂಪರ್
• ಬ್ಲ್ಯಾಕ್ ಪ್ಯಾನೆಲ್ ಗ್ರಿಲ್
• 21 ಇಂಚಿನ ಲೈಟ್-ಅಲಾಯ್ ವ್ಹೀಲ್ಸ್
ವಿನ್ಯಾಸ
• ಡಿಜಿಟಲ್ ಲೈಟ್ ಹೆಡ್‌ಲ್ಯಾಂಪ್‌ಗಳು,
• ಮೂರು ಸ್ಕ್ರೀನ್‌ಗಳು
• ಲೆದರ್‌ ಸೀಟ್ ಅಪ್ಹೋಲ್ಸ್ಟರಿ
• ಬರ್ಮೆಸ್ಟರ್ ಸೌಂಡ್ ಸಿಸ್ಟಮ್
ಫೀಚರ್ಸ್
• 107.8 kW ಬ್ಯಾಟರಿ ಪ್ಯಾಕ್ (750 ಬಿಹೆಚ್‍ಪಿ ಪವರ್ & 1020 ಎನ್ಎಂ ಟಾರ್ಕ್)
ಬ್ಯಾಟರಿ ಫ್ಯಾಕ್
• ಗಂಟೆಗೆ 250 ಕಿ.ಮೀ
ಟಾಪ್ ಸ್ಪೀಡ್
• ಸ್ಲಿಪರಿ
• ಕಂಫರ್ಟ್
• ಸ್ಪೋರ್ಟ್
• ಸ್ಪೋರ್ಟ್ ಪ್ಲಸ್
• ಇಂಡಿವಿಜುವಲ್
ಡ್ರೈವಿಂಗ್ ಮೋಡ್‌ಗಳು
• ಪೂರ್ಣ ಚಾರ್ಜ್‌ನಲ್ಲಿ 586 ಕಿ.ಮೀ ವರೆಗೂ ಚಲಿಸುತ್ತದೆ.
ರೇಂಜ್
• ಆಡಿ ಇ-ಟ್ರಾನ್ ಆರ್‌ಎಸ್

• ಪೋರ್ಷೆ ಟೇಕಾನ್ ಟರ್ಬೂ ಎಸ್
ಪ್ರತಿಸ್ಪರ್ಧಿಗಳು