Tap to Read ➤

ಬಿಡುಗಡೆಯಾಗಲಿರುವ 2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ವಿಶೇಷತೆಗಳು!

ಮರ್ಸಿಡಿಸ್ ಬೆಂಝ್ ಹೊಸ ಸಿ-ಕ್ಲಾಸ್ ಮಾದರಿಯು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಆರನೇ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದಗೊಳ್ಳುತ್ತಿದೆ.
ವೆರಿಯೆಂಟ್‌ಗಳು ಮತ್ತು ನೀರಿಕ್ಷಿತ ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಸಿ200
• ಸಿ220ಡಿ
• ಸಿ300ಡಿ
• ಆರಂಭಿಕ ರೂ. 52 ಲಕ್ಷ(ಅಂದಾಜು)
ಹೊರ ವಿನ್ಯಾಸಗಳು
• ಎಸ್-ಕ್ಲಾಸ್‌ನಿಂದ ಎರವಲು ಪಡೆಯಲಾದ ಫ್ರಂಟ್ ಡಿಸೈನ್
• ವಿಭಿನ್ನವಾದ ಬ್ಯಾಡ್ಜಿಂಗ್
• ಡ್ಯುಯಲ್ ಎಕ್ಸಾಸ್ಟ್ ಔಟ್‌ಲೆಟ್‌
ಹೊರ ವೈಶಿಷ್ಟ್ಯತೆಗಳು
• ರೌಂಡ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು
• 17-ಇಂಚಿನ 5-ಸ್ಪೋಕ್ ಅಲಾಯ್ ಚಕ್ರಗಳು
• 65 ಎಂಎಂ ನಷ್ಟು ಹೆಚ್ಚುವರಿ ಉದ್ದ
• ಸಿಗ್ನೇಚರ್ ಸ್ಟಾರ್-ಸ್ಟಡ್ಡ್ ಗ್ರಿಲ್
ಒಳ ವಿನ್ಯಾಸ
• ಹ್ಯಾಪ್ಟಿಕ್ ಟಚ್ ಪ್ಯಾನೆಲ್‌ಗಳು
• ಲೆದರ್ ವ್ಯಾರ್ಪ್ ಸ್ಟೀರಿಂಗ್ ವ್ಹೀಲ್
• ಹೊಸ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್
• ಅಲ್ಯೂಮಿನಿಯಂ ಬಟನ್‌ಗಳು
ಒಳ ವೈಶಿಷ್ಟ್ಯತೆಗಳು
• 12.3-ಇಂಚಿನ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• 11.9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ
• MBUX ಕನೆಕ್ಟಿವಿಟಿ ಸೂಟ್
• ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್
ಎಂಜಿನ್ ಮತ್ತು ಗೇರ್‌ಬಾಕ್ಸ್
• ಸಿ200 - 1.5-ಲೀಟರ್ ಟರ್ಬೊ-ಪೆಟ್ರೋಲ್
• ಸಿ220ಡಿ - 2.0 ಲೀಟರ್ ಡೀಸೆಲ್
• ಸಿ300ಡಿ - 2.0 ಲೀಟರ್ ಡೀಸೆಲ್(ಪರ್ಫಾಮೆನ್ಸ್ ಮಾದರಿ)
• 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಪರ್ಫಾಮೆನ್ಸ್
• ಸಿ200 1.5-ಲೀಟರ್ ಪೆಟ್ರೋಲ್(204 ಬಿಎಚ್‌ಪಿ, 300 ಎನ್ಎಂ ಟಾರ್ಕ್)
• ಸಿ220ಡಿ 2.0-ಲೀಟರ್ ಡೀಸೆಲ್(200 ಬಿಎಚ್‌ಪಿ, 440 ಎನ್ಎಂ ಟಾರ್ಕ್)
• ಸಿ300ಡಿ 2.0-ಲೀಟರ್ ಡೀಸೆಲ್(204 ಬಿಎಚ್‌ಪಿ, 300 ಎನ್ಎಂ ಟಾರ್ಕ್)
ಸುರಕ್ಷತಾ ವೈಶಿಷ್ಟ್ಯಗಳು
• ಆಕ್ಟಿವ್ ಬ್ರೇಕ್ ಅಸಿಸ್ಟ್
• ಆಕ್ವಿವ್ ಬ್ಲೈಂಡ್ ಸ್ಪಾಟ್ ಅಸಿಸ್ಟ್
• ಆಕ್ಟಿವ್ ಸ್ಟೀರಿಂಗ್ ಅಸಿಸ್ಟ್
• ಆಕ್ಟಿವ್ ಲೇನ್ ಕೀಪಿಂಗ್ ಅಸಿಸ್ಟ್
• 8 ಏರ್‌ಬ್ಯಾಗ್‌ಗಳು