Tap to Read ➤
2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್ ಭಾರತದಲ್ಲಿ ಬಿಡುಗಡೆ
ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಸಿ-ಕ್ಲಾಸ್ ಮಾದರಿಯನ್ನು ಭಾರತದಲ್ಲಿ ಆರನೇ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ಗಳು ಮತ್ತು ಬೆಲೆ(ಎಕ್ಸ್ಶೋರೂಂ)
• ಸಿ200- ರೂ. 55 ಲಕ್ಷ
• ಸಿ220ಡಿ- ರೂ. 56 ಲಕ್ಷ
• ಸಿ300ಡಿ- ರೂ. 61 ಲಕ್ಷ
ಎಂಜಿನ್ ಆಯ್ಕೆ
• ಸಿ200 - 1.5-ಲೀಟರ್ ಟರ್ಬೊ-ಪೆಟ್ರೋಲ್
• ಸಿ220ಡಿ - 2.0 ಲೀಟರ್ ಡೀಸೆಲ್
• ಸಿ300ಡಿ - 2.0 ಲೀಟರ್ ಡೀಸೆಲ್(ಪರ್ಫಾಮೆನ್ಸ್ ಮಾದರಿ)
ಗೇರ್ಬಾಕ್ಸ್ ಮತ್ತು ತಂತ್ರಜ್ಞಾನ
• 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
• ಐಎಸ್ಜಿ(ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್) ತಂತ್ರಜ್ಞಾನ
ಪರ್ಫಾಮೆನ್ಸ್
• ಸಿ200 1.5-ಲೀಟರ್ ಪೆಟ್ರೋಲ್(201 ಬಿಎಚ್ಪಿ, 300 ಎನ್ಎಂ ಟಾರ್ಕ್)
• ಸಿ220ಡಿ 2.0-ಲೀಟರ್ ಡೀಸೆಲ್(197 ಬಿಎಚ್ಪಿ, 440 ಎನ್ಎಂ ಟಾರ್ಕ್)
• ಸಿ300ಡಿ 2.0-ಲೀಟರ್ ಡೀಸೆಲ್(261.5 ಬಿಎಚ್ಪಿ, 550 ಎನ್ಎಂ ಟಾರ್ಕ್)
ಕಾರಿನ ವಿನ್ಯಾಸ
• ಎಸ್-ಕ್ಲಾಸ್ನಿಂದ ಎರವಲು ಪಡೆಯಲಾದ ಫ್ರಂಟ್ ಡಿಸೈನ್
• ವಿಭಿನ್ನವಾದ ಬ್ಯಾಡ್ಜಿಂಗ್
• ಡ್ಯುಯಲ್ ಎಕ್ಸಾಸ್ಟ್ ಔಟ್ಲೆಟ್
ಹೊರ ವೈಶಿಷ್ಟ್ಯತೆಗಳು
• ಸ್ಲಿಕ್ ಎಲ್ಇಡಿ ಹೆಡ್ಲ್ಯಾಂಪ್ಗಳು • 17-ಇಂಚಿನ 5-ಸ್ಪೋಕ್ ಅಲಾಯ್ ಚಕ್ರಗಳು
• 25 ಎಂಎಂ ನಷ್ಟು ಹೆಚ್ಚುವರಿ ಉದ್ದ
• ಸಿಗ್ನೇಚರ್ ಸ್ಟಾರ್-ಸ್ಟಡ್ಡ್ ಗ್ರಿಲ್
ಒಳ ವಿನ್ಯಾಸ
• ಹ್ಯಾಪ್ಟಿಕ್ ಟಚ್ ಪ್ಯಾನೆಲ್ಗಳು
• ಲೆದರ್ ವ್ಯಾರ್ಪ್ ಸ್ಟೀರಿಂಗ್ ವ್ಹೀಲ್
• ಹೊಸ ತಂತ್ರಜ್ಞಾನ ಪ್ರೇರಿತ ಡ್ಯಾಶ್ಬೋರ್ಡ್
• ಅಲ್ಯೂಮಿನಿಯಂ ಬಟನ್ಗಳು
ಒಳ ವೈಶಿಷ್ಟ್ಯತೆಗಳು
• 12.3-ಇಂಚಿನ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್
• 11.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ
• MBUX ಕನೆಕ್ಟಿವಿಟಿ ಸೂಟ್
• ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್
ಸುರಕ್ಷತಾ ವೈಶಿಷ್ಟ್ಯಗಳು
• ಆಕ್ಟಿವ್ ಬ್ರೇಕ್ ಅಸಿಸ್ಟ್
• ಆಕ್ವಿವ್ ಬ್ಲೈಂಡ್ ಸ್ಪಾಟ್ ಅಸಿಸ್ಟ್
• ಆಕ್ಟಿವ್ ಸ್ಟೀರಿಂಗ್ ಅಸಿಸ್ಟ್
• ಆಕ್ಟಿವ್ ಲೇನ್ ಕೀಪಿಂಗ್ ಅಸಿಸ್ಟ್
• 8 ಏರ್ಬ್ಯಾಗ್ಗಳು
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು! ಇನ್ನಷ್ಟು ಓದಿ
• ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಬಿಡುಗಡೆ.. ಇನ್ನಷ್ಟು ಓದಿ
• 2022ರ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳಿವು! ಇನ್ನಷ್ಟು ಓದಿ.
.