Tap to Read ➤

ಪ್ರತಿ ಚಾರ್ಜ್‌ಗೆ 461 ಕಿ.ಮೀ ಮೈಲೇಜ್ ನೀಡುವ 2022ರ ಎಂಜಿ ಜೆಡ್ಎಸ್ ಇವಿ ಬಿಡುಗಡೆ

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
ಎಕ್ಸೈಟ್   - ರೂ. 21,99,800 ಎಕ್ಸ್‌ಕ್ಲೂಸಿವ್ - ರೂ. 25,88,000
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ರೇಂಜ್
50.3 kWh ಅಡ್ವಾನ್ಸ್ ಬ್ಯಾಟರಿ ಪ್ಯಾಕ್‌
ಪ್ರತಿ ಚಾರ್ಜ್‌ಗೆ ಗರಿಷ್ಠ 461 ಕಿ.ಮೀ ಮೈಲೇಜ್
ಎಲೆಕ್ಟ್ರಿಕ್ ಮೋಟಾರ್ ಮತ್ತು ಪರ್ಫಾಮೆನ್ಸ್
8 ಲೆಯರ್ ಹೆರ್ ಪಿನ್ ಎಲೆಕ್ಟ್ರಿಕ್ ಮೋಟಾರ್
176 ಬಿಎಚ್‌ಪಿ ಉತ್ಪಾದನೆ
ಖರೀದಿಗೆ ಲಭ್ಯವಿರುವ ಬಣ್ಣಗಳು
ರೆಡ್, ವೈಟ್ ಮತ್ತು ಪೊಲಾರ್ ವೈಟ್ ಜೊತೆ
ಹೊಸದಾಗಿ ಸಿಲ್ವರ್, ಬ್ರೌನ್
ಜೆಡ್ಎಸ್ ಇವಿ ಹೊಸ ಡಿಸೈನ್
ಎಲ್ಇಡಿ ಯುನಿಟ್ ಹೊಂದಿರುವ ಹ್ವಾಕ್ ಐ
ಹೆಡ್‌ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್
ಮತ್ತು ಫಾಗ್‌ಲ್ಯಾಂಪ್ ಬಾಡಿ ಕಲರ್ ಕವರ್ಡ್ ಪ್ಲೇಟ್ ಗ್ರಿಲ್
ಜೆಡ್ಎಸ್ ಇವಿ ಹೊಸ ಫೀಚರ್ಸ್
ಏರೋಡೈನಾಮಿಕ್ ವಿನ್ಯಾಸದ ಜೊತೆ
17 ಇಂಚಿನ ಟೊಮ್ಹಾಕ್ ಹಬ್ ಅಲಾಯ್ ವ್ಹೀಲ್‌ಗಳು,
ದೊಡ್ಡದಾದ ಪನೊರಮಿಕ್ ಸನ್‌ರೂಫ್
ಜೆಡ್ಎಸ್ ಇವಿ ಇಂಟಿರಿಯರ್ ಫೀಚರ್ಸ್
ಎಂಜಿ ಐಸ್ಮಾರ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ
ಪಿಎಂ 2.5 ಫಿಲ್ಟರ್ ಏರ್ ಪ್ಯೂರಿಫೈಯರ್
10.1 ಇಂಚಿನ ಹೆಚ್‌ಡಿ ಟಚ್ ಸ್ಕ್ರೀನ್
ಇನ್ಪೋಟೈನ್‌ಮೆಂಟ್ ಸಿಸ್ಟಂ
ರಿಯರ್ ಎಡಿಎಎಸ್‌ನೊಂದಿಗೆ 360 ಡಿಗ್ರಿ ಕ್ಯಾಮೆರಾ
ಸುರಕ್ಷಾ ಫೀಚರ್ಸ್‌ಗಳು
ಲೈನ್ ಚೇಂಜ್ ಅಸಿಸ್ಟ್
ಬ್ಲೈಂಡ್ ಸ್ಪಾಟ್ ಡಿಟೆಕ್ಷನ್
ರಿಯರ್ ಕ್ರಾರ್ಸ್-ಟ್ರಾಫಿಕ್ ಅಲರ್ಟ್
ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್
ಹಿಲ್ ಡಿಸೆಂಟ್ ಕಂಟ್ರೊಲ್ ಜೊತೆ 6 ಏರ್‌ಬ್ಯಾಗ್
ವಾರಂಟಿ ಮತ್ತು ಇ-ಶೀಲ್ಡ್ ಪ್ಯಾಕೇಜ್
5 ವರ್ಷಗಳ ಅನ್‌ಲಿಮಿಟೆಡ್ ವಾರಂಟಿ
5 ಉಚಿತ ಲೆಬರ್ ಸರ್ವಿಸ್
ಬ್ಯಾಟರಿ ಮೇಲೆ 8 ವರ್ಷ ಅಥವಾ
1.50 ಲಕ್ಷ ಕಿ.ಮೀ ಮೇಲೆ ವಾರಂಟಿ