Tap to Read ➤

ಕೈಗೆಟುಕುವ ಬೆಲೆಯಲ್ಲಿ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಹೊಸ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಅ.24 ರೊಳಗೆ ರೂ.79,999

• ಅ.24 ಬಳಿಕ ರೂ.84,999
ಬೆಲೆ
• ಕೋರಲ್ ಗ್ಲಾಮ್
• ನಿಯೋ ಮಿಂಟ್
• ಪೊರಸೆಲೆಯನ್ ವೈಟ್
• ಜೆಟ್ ಬ್ಲ್ಯಾಕ್
• ಲಿಕ್ವಿಡ್ ಸಿಲ್ವರ್
ಬಣ್ಣಗಳು
• 2.5kWh ಬ್ಯಾಟರಿ ಪ್ಯಾಕ್‌
ಬ್ಯಾಟರಿ ಪ್ಯಾಕ್
• ಟಾಪ್ ಸ್ಪೀಡ್ 90 ಕಿ.ಮೀ

• 4.3 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗ
ರೇಂಜ್
• ಟಾಪ್ ಸ್ಪೀಡ್ 90 ಕಿ.ಮೀ

• 4.3 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗ
ಪರ್ಫಾಮೆನ್ಸ್
• ಮುಂಭಾಗ: ಡ್ರಮ್

• ಹಿಂಭಾಗ: ಡ್ರಮ್
ಬ್ರೇಕಿಂಗ್ ಸಿಸ್ಟಂ
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್

• ಹಿಂಭಾಗ: ಡ್ಯುಯಲ್ ಶಾಕ್‌
ಸಸ್ಪೆಕ್ಷನ್
• 7-ಇಂಚಿನ ಟಚ್‌ಸ್ಕ್ರೀನ್ ಡಿಸ್ ಪ್ಲೇ
• ನ್ಯಾವಿಗೇಷನ್
• ಪಾರ್ಟಿ ಮೋಡ್‌
ಫೀಚರ್ಸ್
• ಇಕೋ
• ನಾರ್ಮಲ್
• ಸ್ಪೋರ್ಟ್ಸ್
ರೈಡಿಂಗ್ ಮೋಡ್‌ಗಳು