Tap to Read ➤
2022ರ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ವಿಶೇಷತೆಗಳು!
ಲ್ಯಾಂಡ್ ರೋವರ್ ಕಂಪನಿಯು 2022ರ ರೇಂಜ್ ರೋವರ್ ಸ್ಪೋರ್ಟ್ ಅನಾವರಣಗೊಳಿಸಿದ್ದು, ಹೊಸ ಕಾರಿನ ಬೆಲೆ ಮಾಹಿತಿ ಸಹ ಬಹಿರಂಗವಾಗಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಡೈನಾಮಿಕ್ ಎಸ್ಇ - ರೂ. 1.64 ಕೋಟಿ
• ಡೈನಾಮಿಕ್ ಹೆಚ್ಎಸ್ಇ - ರೂ. 1.71 ಕೋಟಿ
• ಆಟೋಬಯೋಗ್ರಫಿ - ರೂ. 1.81 ಕೋಟಿ
• ಫಸ್ಟ್ ಎಡಿಷನ್ - ರೂ. 1.84 ಕೋಟಿ
ಹೊರ ವಿನ್ಯಾಸ
• ಮರುವಿನ್ಯಾಸಗೊಳಿಸಿದ ಸ್ಲಿಕ್ ಗ್ರಿಲ್
• ಸ್ಪೋರ್ಟಿ ಬಂಪರ್
• ಬಾಡಿ ಕಲರ್ಲ್ಡ್ ಕ್ಲ್ಯಾಡಿಂಗ್
• ಬ್ಲ್ಯಾಕ್ ರೂಫ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್ಲೈಟ್ಸ್
• ಎಲ್ಇಡಿ ಡಿಆರ್ಎಲ್ಗಳು
• ಎಲ್ಇಡಿ ಟೈಲ್ಲೈಟ್
• ಅಲಾಯ್ ವ್ಹೀಲ್ಗಳು
ಒಳ ವಿನ್ಯಾಸ
• ಬ್ಲ್ಯಾಕ್ ಔಟ್ ಇಂಟಿರಿಯರ್
• ಲೆದರ್ ಆಸನಗಳು
• ಸಿಲ್ವರ್ ಆಕ್ಸೆಂಟ್
• ವೆಂಟಿಲೆಟೆಡ್ ಆಸನಗಳು
• ರಿಯರ್ ಎಸಿ ವೆಂಟ್ಸ್
ಒಳ ವೈಶಿಷ್ಟ್ಯತೆಗಳು
• ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್
• ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್
• ಡಿಜಿಟಲ್ ಡಿಸ್ಪ್ಲೇ
• ಅಂಡ್ರಾಯಿಡ್ ಆಟೋ
• ಆ್ಯಪಲ್ ಕಾರ್ಪ್ಲೇ
• ಪನೊರಮಿಕ್ ಸನ್ರೂಫ್
ಎಂಜಿನ್ ಆಯ್ಕೆ(ಮೂರು ಮಾದರಿಗಳಲ್ಲಿ)
• 4.4 ಲೀಟರ್ ವಿ8 ಪೆಟ್ರೋಲ್
• 3.0 ಲೀಟರ್ ವಿ6 ಹೈಬ್ರಿಡ್ ಪೆಟ್ರೋಲ್
• 3.0 ಲೀಟರ್ ಟರ್ಬೊ ಡೀಸೆಲ್
ಪರ್ಫಾಮೆನ್ಸ್
• ವಿ8 ಎಂಜಿನ್- 523 ಬಿಎಚ್ಪಿ ಮತ್ತು 750 ಎನ್ಎಂ ಟಾರ್ಕ್
• ವಿ6 ಪೆಟ್ರೋಲ್- 394 ಬಿಎಚ್ಪಿ ಮತ್ತು 434 ಎನ್ಎಂ ಟಾರ್ಕ್
• ಡೀಸೆಲ್- 346 ಬಿಎಚ್ಪಿ ಮತ್ತು 700 ಎನ್ಎಂ ಟಾರ್ಕ್
ಸುರಕ್ಷಾ ಸೌಲಭ್ಯಗಳು
• ಮಲ್ಟಿ ಏರ್ಬ್ಯಾಗ್ಗಳು
• ಐಸೋಫಿಕ್ಸ್ ಆ್ಯಂಕರ್ಸ್
• ಎಬಿಎಸ್ ಜೊತೆ ಇಬಿಡಿ
• ಹಿಲ್ ಹೋಲ್ಡ್ ಅಸಿಸ್ಟ್
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ವಿಶ್ವದಲ್ಲಿಯೇ ಅತಿಹೆಚ್ಚು ಬೆಲೆಬಾಳುವ ಟಾಪ್ 10 ಕಾರುಗಳಿವು!
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ