Tap to Read ➤

ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ 'ಸ್ಪೆಕ್ಟರ್' ಕಾರು ಅನಾವರಣ

ಜನಪ್ರಿಯ ರೋಲ್ಸ್ ರಾಯ್ಸ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಪೆಕ್ಟರ್ ಕಾರನ್ನು ಅನಾವರಣಗೊಳಿಸಿದೆ ಈ ಬಗೆಗಿನ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ವಿನ್ಯಾಸ
• ಎಲ್ಇಡಿ ಹೆಡ್‌ಲೈಟ್‌ಗಳು
• ಉದ್ದವಾದ ಬಾನೆಟ್
• ಕ್ಲೀನ್ ಪ್ರೊಫೈಲ್
• ಫಾಸ್ಟ್ಬ್ಯಾಕ್ ಟೈಲ್
ವೈಶಿಷ್ಟ್ಯಗಳು
• ಡ್ಯಾಶ್‌ಬೋರ್ಡ್ ಪ್ಯಾನೆಲ್ 'ಸ್ಪೆಕ್ಟರ್' ನೇಮ್‌ಪ್ಲೇಟ್
• ಸ್ಟಾರ್ಸ್ ಇಲ್ಯೂಮಿನೇಷನ್
• ಬಾಹ್ಯ ಬಣ್ಣದ ಸೀಟುಗಳು
ಪವರ್‌ಟ್ರೇನ್
• 585 HP ಪವರ್

• 900 Nm ಟಾರ್ಕ್
ಮೈಲೇಜ್
• 520 ಕಿ.ಮೀ
ಬಿಡುಗಡೆ?
• 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ