Tap to Read ➤

ಭಾರತದಲ್ಲಿ ಬಿಡುಗಡೆಯಾದ ಹೊಸ ಸುಜುಕಿ ಕಟಾನ

ಭಾರತದಲ್ಲಿ ಸುಜುಕಿ ಮೋಟಾರ್ ಸೈಕಲ್ ಕಟಾನಾ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಕುರಿತು ಮತ್ತಷ್ಟು ವಿವರಗಳು ಇಲ್ಲಿವೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲೈಟ್
• ಎಲ್‌ಇಡಿ ಟೈಲ್‌ಲೈಟ್
• ಡ್ಯೂಯಲ್ ಟೋನ್ ಸೀಟ್
ಬಣ್ಣದ ಆಯ್ಕೆ
• ಮೆಟಾಲಿಕ್ ಮಿಸ್ಟಿಕ್ ಸಿಲ್ವರ್
• ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲ್ಯೂ
ಉದ್ದಳತೆಗಳು
• 2,130 ಮಿ.ಮೀ ಉದ್ದ
• 820 ಮಿ.ಮೀ ಅಗಲ
• 1,100, ಮಿ.ಮೀ ಎತ್ತರ
• 1,460 ಮಿ.ಮೀ ವೀಲ್ ಬೇಸ್
• 140 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್
ಎಂಜಿನ್ ಪರ್ಫಾಮೆನ್ಸ್
• 999 cc ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್
• 11,000 RPM ನಲ್ಲಿ 150.1 bhp ಪವರ್
• 9250 RPM ನಲ್ಲಿ 106 bhp ಪವರ್
• 6-ಸ್ಪೀಡ್ ಗೇರ್‌ಬಾಕ್ಸ್
ಸಸ್ಪೆನ್ಷನ್
• ಮುಂಭಾಗ 43 ಮಿ.ಮೀ ಅಪ್‌ಸೈಡ್ ಡೌನ್ ಫೋರ್ಕ್
• ಹಿಂಭಾಗ ಮೊನೊಷಾಕ್ ಸಸ್ಪೆನ್ಷನ್
ಬ್ರೇಕ್
• ಮುಂಭಾಗ 310 ಫ್ಲೋಟಿಂಗ್ ಡಿಸ್ಕ್
• ಹಿಂಭಾಗ 240 ಮಿ.ಮೀ ಡಿಸ್ಕ್
ಬೆಲೆ
• ಸುಜುಕಿ ಕಟಾನಾ ಬೈಕ್ ಬೆಲೆಯು ರೂ. 13.61 ಲಕ್ಷ (ಎಕ್ಸ್‌ ಶೋರೂಂ ದೆಹಲಿ)