Tap to Read ➤

ಹೊಸ ಟೊಯೊಟಾ ಹೈರೈಡರ್ ಕಾರಿನ ಬೆಲೆಗಳು ಬಹಿರಂಗ

ಟೊಯೊಟಾ ಕಂಪನಿಯು ತನ್ನ ಹೊಸ ಹೈರೈಡರ್ ಕಾರಿನ ಬೆಲೆಗಳನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ, ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು.
Arunteja P
ಬೆಲೆ
• ಆರಂಭಿಕ ಬೆಲೆ: ರೂ. 15.11 ಲಕ್ಷ (ಎಕ್ಸ್ ಶೋ ರೂಂ, ದೆಹಲಿ)

• ಟಾಪ್ ವೆರಿಯಂಟ್ ಬೆಲೆ: ರೂ 18.99 ಲಕ್ಷ (ಎಕ್ಸ್ ಶೋ ರೂಂ, ದೆಹಲಿ)
ರೂಪಾಂತರಗಳು
• ಕೇವಲ ನಾಲ್ಕು ರೂಪಾಂತರಗಳ ಬಿಡುಗಡೆ
ಬುಕಿಂಗ್ ಬೆಲೆ
• ಬುಕಿಂಗ್ ಬೆಲೆ ರೂ. 25,000
ಬಣ್ಣದ ಆಯ್ಕೆ
• ಒಟ್ಟು 11 ಬಣ್ಣಗಳು
• 7 ಮೊನೊಟೋನ್ ಬಣ್ಣಗಳು
• ನಾಲ್ಕು ಡ್ಯುಯಲ್ ಟೋನ್ ಬಣ್ಣಗಳು
ಉದ್ದಳತೆ
• ಉದ್ದ 4365 ಮಿ.ಮೀ
• ಅಗಲ 1795 ಮಿ.ಮೀ
• ಎತ್ತರ 1645 ಮಿ.ಮೀ
• ವೀಲ್ ಬೇಸ್ 2600 ಮಿ.ಮೀ
ಸುರಕ್ಷತಾ ವೈಶಿಷ್ಟ್ಯಗಳು
• ಆರು ಏರ್‌ಬ್ಯಾಗ್‌ಗಳು
• EBD ಜೊತೆಗೆ ABS
• ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್
• ಹಿಲ್ ಡೀಸೆಂಟ್ ಕಂಟ್ರೋಲ್