Tap to Read ➤
ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ದ್ವಿಚಕ್ರ ವಾಹನಗಳಿವು!
ದ್ವಿಚಕ್ರ ವಾಹನಗಳ ಮಾರಾಟವು ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ಒಂದು ತಿಂಗಳಿನಲ್ಲಿ ಹಲವಾರು ಹೊಸ ದ್ವಿಚಕ್ರ ವಾಹನಗಳು ಮಾರುಕಟ್ಟೆ ಪ್ರವೇಶಿಸಿವೆ.
Praveen Sannamani
ಹೀರೋ ಡೆಸ್ಟಿನಿ 125 ಎಕ್ಸ್ಟೆಕ್
• ಬೆಲೆ: ರೂ. 69,990 (ಎಕ್ಸ್ಶೋರೂಂ ಪ್ರಕಾರ)
• ಎಕ್ಸ್ಟೆಕ್ ಕನೆಕ್ಟಿಂಗ್ ತಂತ್ರಜ್ಞಾನ ಹೊಂದಿರುವ ಹೊಸ ಸ್ಕೂಟರ್
ಸುಜುಕಿ ಅವೆನಿಸ್ 125 ಸ್ಟ್ಯಾಂಡರ್ಡ್
• ಬೆಲೆ: ರೂ. 86,500 (ಎಕ್ಸ್ಶೋರೂಂ ಪ್ರಕಾರ)
• ಕನೆಕ್ಟೆಡ್ ಫೀಚರ್ಸ್ ರಹಿತವಾಗಿ ಮಾರುಕಟ್ಟೆ ಪ್ರವೇಶಿಸಿರುವ ಹೊಸ ಮಾದರಿ
ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250
• ಬೆಲೆ: ರೂ. 2.11 ಲಕ್ಷ(ಎಕ್ಸ್ಶೋರೂಂ ಪ್ರಕಾರ)
• ಅತ್ಯುತ್ತಮ ಫೀಚರ್ಸ್ ಹೊಂದಿರುವ ಎಂಟ್ರಿ ಲೆವಲ್ ಅಡ್ವೆಂಚರ್ ಮಾದರಿಯಾಗಿರುವ ಹೊಸ ಬೈಕ್
2022ರ ಯಮಹಾ ಎಂಟಿ-15
• ಬೆಲೆ: ರೂ. 1.59 ಲಕ್ಷ(ಎಕ್ಸ್ಶೋರೂಂ ಪ್ರಕಾರ)
• ಹಳೆಯ ಮಾದರಿಗಿಂತಲೂ ರೂ. 13 ಹೆಚ್ಚುವರಿ ಬೆಲೆಯೊಂದಿಗೆ ಪ್ರಮುಖ ಫೀಚರ್ಸ್ ಪಡೆದುಕೊಂಡ ಹೊಸ ಬೈಕ್
2022ರ ಕವಾಸಕಿ 300
• ಬೆಲೆ: ರೂ.3.37 ಲಕ್ಷ (ಎಕ್ಸ್ಶೋರೂಂ ಪ್ರಕಾರ)
• ನವೀಕರಿಸಿದ ಬಾಡಿ ಗ್ರಾಫಿಕ್ಸ್ ಡಿಸೈನ್
ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್
• ಬೆಲೆ: ರೂ.12.30 ಲಕ್ಷ (ಎಕ್ಸ್ಶೋರೂಂ ಪ್ರಕಾರ)
• 103.2 ಬಿಹೆಚ್ಪಿ ಪ್ರೇರಿತ 895ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್
ಡುಕಾಟಿ ಹೊಸ ವಿ2 ಮತ್ತು ವಿ2 ಎಸ್
• ಬೆಲೆ: ರೂ.14.65 ಲಕ್ಷದಿಂದ ರೂ.16.65 ಲಕ್ಷ (ಎಕ್ಸ್ಶೋರೂಂ ಪ್ರಕಾರ)
• ಅಡ್ವೆಂಚರ್ ಟೂರರ್ ವೈಶಿಷ್ಟ್ಯತೆಗಳು
• 937ಸಿಸಿ ವಾಟರ್ ಕೂಲ್ಡ್ ಎಂಜಿನ್
2022ರ ಹೋಂಡಾ ಗೋಲ್ಡ್ ವಿಂಗ್ ಟೂರ್
• ಬೆಲೆ: ರೂ.39.29 ಲಕ್ಷ (ಎಕ್ಸ್ಶೋರೂಂ ಪ್ರಕಾರ)
• 1833 ಸಿಸಿ ಫ್ಲಾಟ್-ಸಿಕ್ಸ್ ಎಂಜಿನ್
• 7-ಸ್ಪೀಡ್ ಡ್ಯುಯಲ್-ಕಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್
•
• 2021-22ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ಗಳಿವು!
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ