Tap to Read ➤

2022ರ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳಿವು!

ಹೊಸ ಕಾರುಗಳ ಮಾರಾಟವು ಸಾಕಷ್ಟು ಸುಧಾರಿಸುತ್ತಿದ್ದು, ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳ ಮಾಹಿತಿ ಇಲ್ಲಿದೆ.
ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೋ
• ಮೇ 9ರಂದು ಬಿಡುಗಡೆಯಾಗಲಿರುವ ಹೊಸ ಆವೃತ್ತಿ
• ಕುಶಾಕ್ ಟಾಪ್ ಎಂಡ್ ಮಾದರಿಯಾಗಿರುವ ಬಿಡುಗಡೆಯಾಗಲಿರುವ ಹೊಸ ಕಾರು • ಆಕರ್ಷಕ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್
ಜೀಪ್ ಮೆರಿಡಿಯನ್
• ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಹೊಸ ಕಾರು
• 7 ಸೀಟರ್ ಸೌಲಭ್ಯ ಹೊಂದಿರುವ ಹೊಸ ಕಾರು
• 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಹೊಂದಿರುವ ಹೊಸ ಕಾರು
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್
• ಇದೇ ತಿಂಗಳು 11ರಂದು ಬಿಡುಗಡೆಯಾಗಲಿರುವ ಹೊಸ ಕಾರು
• ನೆಕ್ಸಾನ್ ಇವಿ ಮ್ಯಾಕ್ಸ್ ಹೆಸರಿನಲ್ಲಿ ಬಿಡುಗಡೆಗೆ ಸಿದ್ದ
• 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಸಾಧ್ಯತೆ
ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು
• ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಹೊಸ ಕಾರು
• ಐದನೇ ತಲೆಮಾರಿನ ವೈಶಿಷ್ಟ್ಯತೆ ಹೊಂದಿರಲಿದೆ ಹೊಸ ಕಾರು
• ಬಾಹ್ಯ ಮತ್ತು ಆಂತರಿಕ ನವೀಕರಣಗಳೊಂದಿಗೆ ಹೊಸ ಡಿಸೈನ್
2022ರ ಆಡಿ ಎ8 ಎಲ್
• ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ ಹೊಸ ಕಾರು
• 48V ಮೈಲ್ಡ್ ಹೈಬ್ರಿಡ್ ಪ್ರೇರಿತ 3.0-ಲೀಟರ್ TFSI ಎಂಜಿನ್‌
• ಹೈಬ್ರಿಡ್ ಎಂಜಿನ್ ಹೊಂದಿರುವ ಹೊಸ ಕಾರು
ಬಿಎಂಡಬ್ಲ್ಯು ಐ4 ಎಲೆಕ್ಟ್ರಿಕ್ ಸೆಡಾನ್
• ತಂತ್ರಜ್ಞಾನ ಸೌಲಭ್ಯದೊಂದಿಗೆ ಸ್ಪೋಟಿ ವಿನ್ಯಾಸ
• ಪ್ರತಿ ಚಾರ್ಚ್‌ಗೆ ಗರಿಷ್ಠ 590 ಕಿ.ಮೀ ಮೈಲೇಜ್
• 390kW ಪವರ್ ಔಟ್‌ಪುಟ್‌ನೊಂದಿಗೆ 530 ಬಿಎಚ್‌ಪಿ ಉತ್ಪಾದನೆ