Tap to Read ➤

ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್ ಮಾದರಿ ಭಾರತದಲ್ಲಿ ಅನಾವರಣ

ವರ್ಟಸ್ ವೆರಿಯೆಂಟ್‌‌ಗಳು
ಆರಂಭಿಕ ಮಾದರಿಗಳಲ್ಲಿ ಡೈನಾಮಿಕ್ ಲೈನ್ ಹೈ ಎಂಡ್ ಮಾದರಿಯಾಗಿ ಪರ್ಫಾಮೆನ್ಸ್ ಲೈನ್
ಎಂಜಿನ್ ಆಯ್ಕೆಗಳು
*ಡೈನಾಮಿಕ್ ಲೈನ್ - 1.0 ಲೀಟರ್ ಟಿಎಸ್ಐ(ಪೆಟ್ರೋಲ್)

*ಪರ್ಫಾಮೆನ್ಸ್ ಲೈನ್- 1.5 ಲೀಟರ್ ಟಿಎಸ್ಐ(ಪೆಟ್ರೋಲ್)
ವರ್ಟಸ್ ಉದ್ದಳತೆ
ಉದ್ದ: 4,561 ಎಂಎಂ
ಅಗಲ: 1,752 ಎಂಎಂ
ಎತ್ತರ: 1,507 ಎಂಎಂ
ವ್ಹೀಲ್‌ಬೇಸ್‌: 2,651 ಎಂಎಂ
ಬೂಟ್‌‌ಸ್ಪೆಸ್: 521 ಲೀಟರ್
ಲಭ್ಯವಿರುವ ಬಣ್ಣಗಳು
ವೈಲ್ಡ್ ಚೆರ್ರಿ ರೆಡ್
ಕ್ಯಾಂಡಿ ವೈಟ್
ಕಾರ್ಬನ್ ಸ್ಟೀಲ್ ಗ್ರೇ
ಕರ್ಕುಮಾ ಯೆಲ್ಲೋ
ರಿಫ್ಲೆಕ್ಸ್ ಸಿಲ್ವರ್
ರೈಸಿಂಗ್ ಬ್ಲೂ ಮೆಟಾಲಿಕ್
ವರ್ಟಸ್ ವೈಶಿಷ್ಟ್ಯತೆಗಳು
ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು
ಎಲ್-ಆಕಾರದ ಎಲ್‌ಇಡಿ ಡಿಆರ್‌ಎಲ್‌‌ಗಳು
ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು
ಒಳಾಂಗಣ ವಿನ್ಯಾಸ
10 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ
8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
ಕಾರ್ ಕನೆಕ್ಟೆಡ್ ಟೆಕ್ನಾಲಜಿ
ವೆಂಟಿಲೆಟೆಡ್ ಲೆದರ್ ಆಸನಗಳು
ಎಲೆಕ್ಟ್ರಿಕ್ ಸನ್‌ರೂಫ್
ಸುರಕ್ಷಾ ಸೌಲಭ್ಯಗಳು
ಆರು ಏರ್‌ಬ್ಯಾಗ್‌ಗಳು
ಇಎಸ್‌ಸಿ, ಇಡಿಎಸ್
ಟೈರ್ ಪ್ರೆಷರ್ ಮಾನಿಟರ್
ರಿಯರ್ ಪಾರ್ಕಿಂಗ್ ಕ್ಯಾಮೆರಾ
ರೈನ್ ಸೆನ್ಸಿಂಗ್ ವೈಪ್ಸ್
ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
ಬಿಡುಗಡೆ ಮಾಹಿತಿ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಹೊಸ ಕಾರು ಮಾರ್ಚ್ ಅಥವಾ ಎಪ್ರಿಲ್ ಅಂತ್ಯದಲ್ಲಿ
ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಆರಂಭಿಕವಾಗಿ
ರೂ. 9.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.50 ಲಕ್ಷ ಬೆಲೆ ಹೊಂದಿರಲಿದೆ.
ಪ್ರತಿಸ್ಪರ್ಧಿ ಮಾದರಿಗಳು
ಹೋಂಡಾ ಸಿಟಿ
ಮಾರುತಿ ಸುಜುಕಿ ಸಿಯಾಜ್
ಸ್ಕೋಡಾ ಸ್ಲಾವಿಯಾ
ಹ್ಯುಂಡೈ ವೆರ್ನಾ