Tap to Read ➤

ಭಾರತದಲ್ಲಿ ಹೊಸ ವೋಲ್ವೊ XC40 ಕಾರು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ವೋಲ್ವೊ XC 40 ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ಬೆಲೆ
• ರೂ. 43.20 ಲಕ್ಷ (ಎಕ್ಸ್‌ ಶೋರೂಂ)
ಡಿಸೈನ್
• ರೀಡಿಸೈನ್ ಹೆಡ್‌ಲ್ಯಾಂಪ್
• ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್
• ರೀಡಿಸೈನ್ ಫಾಗ್ ಲ್ಯಾಂಪ್ ಹೌಸಿಂಗ್
ವೈಶಿಷ್ಟ್ಯಗಳು
• 12.3 ಇಂಚಿನ ವರ್ಟಿಕಲ್ ಟಚ್ ಸ್ಕ್ರೀನ್
• ವೈರ್ಡ್ ಆಪಲ್ ಕಾರ್‌ಪ್ಲೇ
• ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್
• ಸ್ಮಾರ್ಟ್ ಕನೆಕ್ಟಿವಿಟಿ
ವೈಶಿಷ್ಟ್ಯಗಳು
• 12.3 ಇಂಚಿನ ವರ್ಟಿಕಲ್ ಟಚ್ ಸ್ಕ್ರೀನ್
• ವೈರ್ಡ್ ಆಪಲ್ ಕಾರ್‌ಪ್ಲೇ
• ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್
• ಸ್ಮಾರ್ಟ್ ಕನೆಕ್ಟಿವಿಟಿ
ಎಂಜಿನ್ & ಪರ್ಫಾಮೆನ್ಸ್
• 2.0 ಲೀ. ಪೆಟ್ರೋಲ್ ಎಂಜಿನ್
• 198Bhp ಪವರ್ & 300Nm ಟಾರ್ಕ್
• 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್
ಸ್ಪರ್ಧಿಗಳು
• ಆಡಿ ಕ್ಯೂ3
• ಬಿಎಂಡಬ್ಲ್ಯು ಎಕ್ಸ್ 1
• ಮರ್ಸಿಡಿಸ್ ಬೆಂಜ್ ಜಿಎಲ್‌ಎ