Tap to Read ➤

ಪ್ರತಿ ಚಾರ್ಜ್‌ಗೆ 190 ಕಿ.ಮೀ ಮೈಲೇಜ್ ನೀಡುತ್ತೆ ಆಕ್ಸೆಲೆರೊ ಪ್ಲಸ್ ಇವಿ ಸ್ಕೂಟರ್

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
* ಲಿಥಿಯಂ ಐಯಾನ್ ಬ್ಯಾಟರಿ- ರೂ. 53 ಸಾವಿರ
* ಲೀಡ್ ಆಸಿಡ್ ಬ್ಯಾಟರಿ- ರೂ. 69 ಸಾವಿರ
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
* ಲೀಡ್-ಆ್ಯಸಿಡ್ (VRLA) ಮತ್ತು ಲೀಥಿಯಂ ಫೆರೋ ಫಾಸ್ಫೇಟ್ (LFP) ಬ್ಯಾಟರಿ ಪ್ಯಾಕ್‌
* ಗರಿಷ್ಠ 190 ಕಿ.ಮೀ ಮೈಲೇಜ್
ಎಲೆಕ್ಟ್ರಿಕ್ ಮೋಟಾರ್ ಮತ್ತು ಪರ್ಫಾಮೆನ್ಸ್
* 1.5kW (48V), 1.5kW (60W) ಮತ್ತು ಡ್ಯುಯಲ್ ಬ್ಯಾಟರಿ 3kW (48V)
* 60 ಕಿ.ಮೀ ಟಾಪ್ ಸ್ಪೀಡ್
ಆಕ್ಸೆಲೆರೊ ಪ್ಲಸ್ ವಿಶೇಷತೆಗಳು
* ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ರೈಡಿಂಗ್ ಮೋಡ್
* 3-4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್
* 150 ಕೆ.ಜಿ ಲೋಡಿಂಗ್ ಸಾಮರ್ಥ್ಯ
ಅಕ್ಸೆಲೆರೊ ಪ್ಲಸ್ ವೈಶಿಷ್ಟ್ಯತೆಗಳು
* ಫುಲ್ ಎಲ್ಇಡಿ ಲೈಟ್ಸ್
* ಎಲ್‌ಇಡಿ ಟರ್ನ್ * ಇಂಡಿಕೇಟರ್ಸ್
* ಸೀಟ್ ಬ್ಯಾಕ್‌ರೆಸ್ಟ್
* ಸ್ಪೋರ್ಟಿ ರಿಯಲ್ ವ್ಯೂ ಮಿರರ್‌
ಸುರಕ್ಷಾ ಫೀಚರ್ಸ್‌ಗಳು
* ಹೈಡ್ರಾಲಿಕ್ ಸಸ್ಪೆನ್ಷನ್
* ಗ್ರಾಬ್ ರೈಲ್, ವೈಡ್ ಫುಟ್ ಬೋರ್ಡ್
* ಕ್ರೂಸ್ ಕಂಟ್ರೋಲ್
* ಥೆಫ್ಟ್ ಪ್ರೊಟೆಕ್ಷನ್
* 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್
ಖರೀದಿಗೆ ಲಭ್ಯವಿರುವ ಬಣ್ಣಗಳು
ರೆಡ್, ಬ್ಲ್ಯಾಕ್ ಬ್ಯೂಟಿ, ಪರ್ಲ್ ವೈಟ್ ಮತ್ತು ಗ್ರೇ ಟಚ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಪ್ರತಿಸ್ಪರ್ಧಿ ಮಾದರಿಗಳು
* ಓಲಾ ಎಸ್‌1 ಪ್ರೊ
* ಟಿವಿಎಸ್ ಐಕ್ಯೂಬ್
* ಬಜಾಜ್ ಚೇತಕ್ ಇವಿ
* ಬೌನ್ಸ್ ಇನ್ಫಿನಿಟಿ ಇ1