Tap to Read ➤

ಭಾರತದಲ್ಲಿ ಒಂದು ಲಕ್ಷ ಬುಕಿಂಗ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿ

Praveen Sannamani
ಬುಕಿಂಗ್ ಪ್ರಮಾಣ ಮತ್ತು ವಿತರಣೆ ಸಂಖ್ಯೆ
1 ಲಕ್ಷ ಬುಕಿಂಗ್ ಪಡೆದುಕೊಂಡಿರುವ ಮ್ಯಾಗ್ನೈಟ್ ಕಾರು ಇದುವರೆಗೆ 45 ಸಾವಿರ ಯುನಿಟ್ ವಿತರಣೆ ಪೂರ್ಣ
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
* ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ
* ಆರಂಭಿಕವಾಗಿ ರೂ. 5.76 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 10.15 ಲಕ್ಷ
ಎಂಜಿನ್ ಮತ್ತು ಗೇರ್‌ಬಾಕ್ಸ್
* 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಪೆಟ್ರೋಲ್
* 1.0-ಲೀಟರ್ ಟರ್ಬೊ ಪೆಟ್ರೋಲ್
* 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮ್ಯಾಟಿಕ್
ಪರ್ಫಾಮೆನ್ಸ್ ಮತ್ತು ಮೈಲೇಜ್
* ಸಾಮಾನ್ಯ ಪೆಟ್ರೋಲ್ ಎಂಜಿನ್- 70 ಬಿಎಚ್‌ಪಿ
* ಟರ್ಬೊ ಪೆಟ್ರೋಲ್ ಎಂಜಿನ್- 100 ಬಿಎಚ್‌ಪಿ
* 20 ಕಿ.ಮೀ(ಪ್ರ.ಲೀ) ಗರಿಷ್ಠ ಇಂಧನ ದಕ್ಷತೆ
ಪರ್ಫಾಮೆನ್ಸ್ ಮತ್ತು ಮೈಲೇಜ್
* ಎಲ್‌ಇಡಿ ಬಿ-ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು
* ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್
* 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್
* ಬ್ರಾಂಡ್‌ನ ಕಾರ್ ಕನೆಕ್ಟ್ ಟೆಕ್ನಾಲಜಿ
ಒಳಾಂಗಣ ವಿನ್ಯಾಸ
* ಬ್ಲ್ಯಾಕ್ ಫ್ಯಾಬ್ರಿಕ್ ಸೀಟ್‌ಗಳು
* 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
* 7 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
* ಇತರೆ ಬೆಸ್ಟ್ ಇನ್ ಕ್ಲಾಸ್ ಸೌಲಭ್ಯಗಳು
ಸುರಕ್ಷಾ ಸೌಲಭ್ಯಗಳು
* ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳು
* ಎಬಿಎಸ್ ಜೊತೆ ಇಬಿಡಿ
* ಟೈರ್ ಪ್ರೆಷರ್ ಮಾನಿಟರಿಂಗ್
* 360 ಡಿಗ್ರಿ ಕ್ಯಾಮೆರಾ
ಪ್ರತಿಸ್ಪರ್ಧಿ ಮಾದರಿಗಳು
* ಕಿಯಾ ಸೊನೆಟ್
* ಹ್ಯುಂಡೈ ವೆನ್ಯೂ
* ಟಾಟಾ ನೆಕ್ಸಾನ್
* ಮಹೀಂದ್ರಾ ಎಕ್ಸ್‌ಯುವಿ300