Tap to Read ➤
ಬುಕಿಂಗ್ನಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್ಯುವಿ ಹೊಸ ದಾಖಲೆ
ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್ಯುವಿ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
Praveen Sannamani
ಬುಕಿಂಗ್ನಲ್ಲಿ ಹೊಸ ದಾಖಲೆ
• 1 ಲಕ್ಷ ಯುನಿಟ್ಗಳಿಗೆ ಬುಕಿಂಗ್ ಸಲ್ಲಿಕೆ
• ಇದುವರೆಗೆ 50 ಸಾವಿರ ಯುನಿಟ್ ಉತ್ಪಾದನೆ ಗುರಿ ತಲುಪಿದ ನಿಸ್ಸಾನ್
ಮಾಗ್ನೈಟ್ ಉತ್ಪಾದನಾ ದಾಖಲೆ
• ಭಾರತದಲ್ಲಿಯೇ ಪೂರ್ಣಪ್ರಮಾಣ ಉತ್ಪಾದನೆ
• ವಿಶ್ವದ ಪ್ರಮುಖ 15 ರಾಷ್ಟ್ರಗಳಿಗೆ ರಫ್ತು
ಬೆಲೆಯಲ್ಲಿ ಹೆಚ್ಚಳ
• ದುಬಾರಿ ಬಿಡಿಭಾಗಗಳ ಪರಿಣಾಮ ಬೆಲೆ ಹೆಚ್ಚಳ
• ಎಕ್ಸ್ಶೋರೂಂ ಪ್ರಕಾರ ರೂ. 5.84 ಲಕ್ಷದಿಂದ ರೂ.10.56 ಲಕ್ಷ ಬೆಲೆ
ವೆರಿಯೆಂಟ್ಗಳು
• ಎಕ್ಸ್ಇ, ಎಕ್ಸ್ಎಲ್
• ಎಕ್ಸ್ವಿ, ಎಕ್ಸ್ವಿ ಪ್ರೀಮಿಯಂ
• ಉತ್ತಮ ಸೇಫ್ಟಿ ರೇಟಿಂಗ್ಸ್
ಎಂಜಿನ್ ಆಯ್ಕೆ
• 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್
• 1.0-ಲೀಟರ್ ಟರ್ಬೊ ಪೆಟ್ರೋಲ್
ಪರ್ಫಾಮೆನ್ಸ್
• ಬಿ4ಡಿ ಪೆಟ್ರೋಲ್- 70-ಬಿಎಚ್ಪಿ, 96-ಎನ್ಎಂ ಟಾರ್ಕ್
• ಟರ್ಬೊ ಪೆಟ್ರೋಲ್- 100-ಬಿಎಚ್ಪಿ, 160-ಎನ್ಎಂ ಟಾರ್ಕ್
ಗೇರ್ಬಾಕ್ಸ್ ಆಯ್ಕೆ
• 5-ಸ್ಪೀಡ್ ಮ್ಯಾನುವಲ್
• 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್
• ಪ್ರತಿ ಲೀಟರ್ಗೆ 17.7 ಕಿ.ಮೀ ನಿಂದ 19.42 ಕಿ.ಮೀ ಮೈಲೇಜ್
ಸುರಕ್ಷಾ ಸೌಲಭ್ಯಗಳು
• ಡ್ಯುಯಲ್ ಫ್ರಂಟ್ ಏರ್ಬ್ಯಾಗ್
• ಎಬಿಎಸ್ ಜೊತೆ ಇಬಿಡಿ
• 360 ಡಿಗ್ರಿ ಕ್ಯಾಮೆರಾ
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
• 450 ಕಿ.ಮೀ ಮೈಲೇಜ್ ಪ್ರೇರಿತ ಮಹೀಂದ್ರಾ ಇಎಕ್ಸ್ಯುವಿ300 ಕಾರಿನ ವಿಶೇಷತೆಗಳಿವು! ಇನ್ನಷ್ಟು ಓದಿ
• ಪ್ರತಿ ಚಾರ್ಜ್ಗೆ 528 ಕಿ.ಮೀ ಮೈಲೇಜ್ ನೀಡುವ ಕಿಯಾ ಇವಿ6 ಭಾರತದಲ್ಲಿ ಬಿಡುಗಡೆ..ಇನ್ನಷ್ಟು ಓದಿ
• ಪ್ರತಿ ಚಾರ್ಜ್ಗೆ 590 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐ4 ಕಾರು ಬಿಡುಗಡೆ..ಇನ್ನಷ್ಟು ಓದಿ