Tap to Read ➤
ನಿಸ್ಸಾನ್ ಮ್ಯಾಗ್ನೈಟ್ ರೆಡ್ ಎಡಿಷನ್ ವಿಶೇಷತೆಗಳಿವು!
ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯಲ್ಲಿ ವಿಶೇಷ ಬಣ್ಣದ ಆಯ್ಕೆ ಹೊಂದಿರುವ ರೆಡ್ ಎಡಿಷನ್ ಬಿಡುಗಡೆ ಮಾಡಿದೆ.
Praveen Sannamani
ವಿಶೇಷ ಆವೃತ್ತಿ ಬಿಡುಗಡೆ
• ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಯುನಿಟ್ಗಳಿಗೆ ಬುಕಿಂಗ್
• 1 ಲಕ್ಷ ಬುಕಿಂಗ್ ತಲುಪಿದ ವಿಶೇಷತೆಗಾಗಿ ರೆಡ್ ಎಡಿಷನ್ ಬಿಡುಗಡೆ
ರೆಡ್ ಎಡಿಷನ್ ಬೆಲೆ(ಎಕ್ಸ್ಶೋರೂಂ)
• ಆರಂಭಿಕ ದರ- ರೂ. 7,86,500
• ಟಾಪ್ ಎಂಡ್ ದರ- ರೂ. 9,99,900
ವೆರಿಯೆಂಟ್ಗಳು
• ಎಕ್ಸ್ವಿ ಮ್ಯಾನುವಲ್ ರೆಡ್
• ಎಕ್ಸ್ವಿ ಟರ್ಬೊ ಮ್ಯಾನುವಲ್ ರೆಡ್
• ಎಕ್ಸ್ವಿ ಟರ್ಬೊ ಸಿವಿಟಿ ರೆಡ್
• ಸಿಮಿತ ಅವಧಿಗಾಗಿ ಮಾತ್ರ ಲಭ್ಯವಿರುವ ರೆಡ್ ಎಡಿಷನ್
ರೆಡ್ ಎಡಿಷನ್ ವಿಶೇಷತೆ
• ಮುಂಭಾಗದ ಬಂಪರ್ ಕ್ಲಾಡಿಂಗ್
• ವೀಲ್ಹ್ ಆರ್ಚ್ ಮತ್ತು ಬಾಡಿ ಸೈಡ್ ರೆಡ್ ಕ್ಲಾಡಿಂಗ್
• ಬೋಲ್ಡ್ ಗ್ರಾಫಿಕ್ಸ್, ರೆಡ್ ಎಡಿಷನ್ ಬ್ಯಾಡ್ಜ್
ಇಂಟಿರಿಯರ್ ವಿಶೇಷತೆಗಳು
• ಆಂಬಿಯೆಂಟ್ ಲೈಟಿಂಗ್
• 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್
• 7-ಇಂಚಿನ ಟಿಎಫ್ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಎಲ್ಇಡಿ ಡಿಆರ್ಎಲ್ಗಳು
• 16-ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್
ಸುರಕ್ಷಾ ಸೌಲಭ್ಯಗಳು
• ಮಲ್ಟಿ ಏರ್ಬ್ಯಾಗ್ಗಳು
• ಟ್ರಾಕ್ಷನ್ ಕಂಟ್ರೋಲ್
• ಹಿಲ್ ಸ್ಟಾರ್ಟ್ ಅಸಿಸ್ಟ್