Tap to Read ➤
ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ!
ರೆನಾಲ್ಟ್ ಕಂಪನಿಯು ಟ್ರೈಬರ್ ಸೇರಿದಂತೆ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.
Praveen Sannamani
ಬೆಲೆ ಹೆಚ್ಚಳ(ಎಕ್ಸ್ಶೋರೂಂ ಪ್ರಕಾರ)
ರೂ.2 ಸಾವಿರದಿಂದ ರೂ. 31 ಸಾವಿರ ತನಕ ಬೆಲೆ ಹೆಚ್ಚಳ
ಬೆಲೆ ಹೆಚ್ಚಳ ನಂತರ ಟ್ರೈಬರ್ ಬೆಲೆ
ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.75 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 8.32 ಲಕ್ಷ
ಲಭ್ಯವಿರುವ ವೆರಿಯೆಂಟ್ಗಳು
* ಆರ್ಎಕ್ಸ್ಇ
* ಆರ್ಎಕ್ಸ್ಎಲ್
* ಆರ್ಎಕ್ಸ್ಟಿ
* ಆರ್ಎಕ್ಸ್ಜೆಡ್
ಎಂಜಿನ್ ಮತ್ತು ಗೇರ್ಬಾಕ್ಸ್
* 1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್
* 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
* 71-ಬಿಎಚ್ಪಿ ಮತ್ತು 96-ಎನ್ಎಂ ಟಾರ್ಕ್
* ಪ್ರತಿ ಲೀಟರ್ಗೆ ಗರಿಷ್ಠ 20 ಕಿ.ಮೀ
ಟ್ರೈಬರ್ ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್ಲ್ಯಾಂಪ್, ಡಿಆರ್ಎಲ್ ಲ್ಯಾಂಪ್ಗಳು
* 14 ಇಂಚಿನ ಮಿಶ್ರಲೋಹದ ಚಕ್ರಗಳ
* ಮೂನ್ಲೈಟ್ ಸಿಲ್ವರ್/ಬ್ಲ್ಯಾಕ್ ರೂಫ್ ಮತ್ತು ಸೀಡರ್ ಬ್ರೌನ್/ಬ್ಲ್ಯಾಕ್ ರೂಫ್
ಟ್ರೈಬರ್ ಒಳಾಂಗಣ ವೈಶಿಷ್ಟ್ಯತೆ
* ಅಕಾಝಾ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ
* ಡ್ಯುಯಲ್-ಟೋನ್ ಡ್ಯಾಶ್ಬೋರ್ಡ್
* ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಟ್ರೈಬರ್ ತಾಂತ್ರಿಕ ಸೌಲಭ್ಯಗಳು
* 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ
* ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ಹ್
* ಮೌಂಟೆಡ್ ಕಂಟ್ರೋಲ್
ಸುರಕ್ಷಾ ಸೌಲಭ್ಯಗಳು
* 4 ಸ್ಟಾರ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ರೇಟಿಂಗ್ಸ್
* ಡ್ಯುಯಲ್ ಏರ್ಬ್ಯಾಗ್ಗಳು
* ಸೀಟ್ ರಿಮೆಂಡರ್
* ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್
ಪ್ರತಿಸ್ಪರ್ಧಿ ಮಾದರಿಗಳು
* ಮಾರುತಿ ಸುಜುಕಿ ಎರ್ಟಿಗಾ
* ದಟ್ಸನ್ ಗೊ ಪ್ಲಸ್