Tap to Read ➤

ಬಜೆಟ್ ಬೆಲೆಯಲ್ಲಿ 200 ಕಿ.ಮೀ ಮೈಲೇಜ್ ಪ್ರೇರಿತ ಒಬೆನ್ ರೊರ್ ಇವಿ ಬೈಕ್ ಬಿಡುಗಡೆ

Praveen Sannamani
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೆಲೆ ರೂ.99,999
ಸಬ್ಸಡಿ ನಂತರ ವಿವಿಧ ರಾಜ್ಯಗಳಲ್ಲಿನ ದರ
ಮಾಹಾರಾಷ್ಟ್ರ- ರೂ. 99,999
ದೆಹಲಿ- ರೂ. 1,02,999
ಗುಜರಾತ್‌- ರೂ. 1,04,999
ರಾಜಸ್ತಾನ- ರೂ. 1,14,999
ಕರ್ನಾಟಕ- ರೂ. 1,24,999
ತಮಿಳುನಾಡು- ರೂ. 1,24,999
ತೆಲಂಗಾಣದಲ್ಲಿ ರೂ. 1,24,999
ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್
4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್
10kW ಎಲೆಕ್ಟ್ರಿಕ್ ಮೋಟಾರ್
ಮೈಲೇಜ್ ಮತ್ತು ಚಾರ್ಜಿಂಗ್ ಅವಧಿ
* ಪ್ರತಿ ಚಾರ್ಜ್‌ಗೆ ಗರಿಷ್ಠ 200 ಕಿ.ಮೀ ಮೈಲೇಜ್
* ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 2 ಗಂಟೆ
* ಪ್ರತಿ ಗಂಟೆ 100 ಕಿ.ಮೀ ಟಾಪ್ ಸ್ಪೀಡ್
ಡೈವ್ ಸಿಸ್ಟಂ ಮತ್ತು ರೈಡ್ ಮೋಡ್
*ಬೆಲ್ಟ್ ಡ್ರೈವ್ ಸಿಸ್ಟಂ
* ಹ್ವಾಕ್, ಸಿಟಿ ಮತ್ತು ಇಕೋ ರೈಡಿಂಗ್ ಮೋಡ್‌ಗಳು
ಬುಕಿಂಗ್ ಮತ್ತು ವಿತರಣೆ
ಮಾರ್ಚ್ 18ರಿಂದ ರೂ.999 ಮುಂಗಡದೊಂದಿಗೆ ಬುಕಿಂಗ್ ಆರಂಭ
ಮೇ ನಲ್ಲಿ ಟೆಸ್ಟ್ ರೈಡ್ ಮತ್ತು ಜೂನ್ ಆರಂಭದಲ್ಲಿ ವಿತರಣೆ
ರೊರ್ ಇವಿ ಬೈಕ್ ವೈಶಿಷ್ಟ್ಯತೆಗಳು
780 ಎಂಎಂ ಆಸನದ ಎತ್ತರ
ಫಿಕ್ಸ್ ಬ್ಯಾಟರಿ ಜೊತೆ 130 ಕೆ.ಜಿ ತೂಕ
ಹೆಚ್ಚಿನ ಮಟ್ಟದ ಮೈಲೇಜ್
ಅತ್ಯುತ್ತಮ ಕಾರ್ಯಕ್ಷಮತೆ
ಸುರಕ್ಷಾ ಸೌಲಭ್ಯಗಳು
ಒಬೆನ್ ಕನೆಕ್ಟೆಡ್ ಫೀಚರ್ಸ್‌
ಡ್ರೈವರ್ ಅಲರ್ಟ್ ಸಿಸ್ಟಂ
ಥೆಪ್ಟ್ ಪ್ರೊಕೆಕ್ಷನ್
ಕಾಂಬಿ ಬ್ರೇಕಿಂಗ್ ಸಿಸ್ಟಂ
ವಾರಂಟಿ ಮತ್ತು ಖರೀದಿಗೆ ಲಭ್ಯವಿರುವ ರಾಜ್ಯಗಳು
3 ವರ್ಷಗಳ ವಾರಂಟಿ ನೀಡಲಾಗಿದ್ದು, ರೊರ್ ಹೊಸ ಇವಿ ಬೈಕ್ ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಏಳು ರಾಜ್ಯಗಳ ಒಂಬತ್ತು ನಗರಗಳಲ್ಲಿ ಲಭ್ಯವಿರಲಿದೆ.