Tap to Read ➤
ಬಜೆಟ್ ಬೆಲೆಯ ವಿನೂತನ ಫೀಚರ್ಸ್ ಹೊಂದಿರುವ ಒಕಿನಾವ ಒಕಿ 90 ಇ-ಸ್ಕೂಟರ್ ಬಿಡುಗಡೆ
Praveen Sannamani
ಬೆಲೆ(ಪ್ಯಾನ್ ಇಂಡಿಯಾ ಎಕ್ಸ್ಶೋರೂಂ)
ರೂ. 1,21,866 (ಫೇಮ್ 2 ಸಬ್ಸಡಿ ಒಳಗೊಂಡು)
ಬ್ಯಾಟರಿ ಪ್ಯಾಕ್ ಮತ್ತು ರೇಂಜ್
* 3.6 ಕಿಲೋವ್ಯಾಟ್ ಲಿಥಿಯಂ ಅಯಾನ್ ಬ್ಯಾಟರಿ * ಪ್ರತಿ ಚಾರ್ಜ್ಗೆ 160 ಕಿ.ಮೀ ಮೈಲೇಜ್
ಪರ್ಫಾಮೆನ್ಸ್ ಮತ್ತು ಟಾಪ್ ಸ್ಪೀಡ್
* 3,800 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಮೂಲಕ 5.08 ಬಿಹೆಚ್ಪಿ * ಪ್ರತಿ ಗಂಟೆಗೆ ಗರಿಷ್ಠ 90 ಕಿ.ಮೀ ಟಾಪ್ ಸ್ಪೀಡ್
ಡ್ರೈವ್ ಸಿಸ್ಟಂ ಮತ್ತು ಚಾರ್ಜಿಂಗ್ ಅವಧಿ
* ಬೆಲ್ಟ್-ಡ್ರೈವ್ ಸಿಸ್ಟಂ * ಚಾರ್ಜಿಂಗ್ ಸೌಲಭ್ಯ ಆಧರಿಸಿ ಗರಿಷ್ಠ 3 ಗಂಟೆಗಳಲ್ಲಿ ಪೂರ್ಣ ಚಾರ್ಜ್
ಒಕಿ 90 ವಿಶೇಷತೆಗಳು
* 250 ಕೆ.ಜಿ ಲೋಡಿಂಗ್ ಸಾಮರ್ಥ್ಯ * 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ * ಎಲೆಕ್ಟ್ರಾನಿಕ್ ಎಬಿಎಸ್ ಸಿಸ್ಟಂ * ಟ್ಯೂಬ್ ಲೆಸ್ ಟೈರ್ಗಳು
ಒಕಿ 90 ವೈಶಿಷ್ಟ್ಯತೆಗಳು
* ಎಲ್ಇಡಿ ಹೆಡ್ಲ್ಯಾಂಪ್
* ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್
* 40-ಲೀಟರ್ ಸಾಮರ್ಥ್ಯದ ಬೂಟ್ಸ್ಪೆಸ್
* ಒಕಿನಾವಾ ಕನೆಕ್ಟ್ ಅಪ್ಲಿಕೇಶನ್
ಸುರಕ್ಷಾ ಫೀಚರ್ಸ್ಗಳು
* ಸೈಡ್ ಸ್ಟ್ಯಾಂಡ್ ಸೆನ್ಸಾರ್
* ಆಂಟಿ-ಥೆಫ್ಟ್ ಅಲಾರಂ
* ರಿಯಲ್-ಟೈಮ್ ಟ್ರ್ಯಾಕಿಂಗ್
* ಜಿಪಿಎಸ್ ಮತ್ತು ಫೈಂಡ್ ಮೈ ಡಿವೈಸ್
ಒಕಿ 90 ಪ್ರತಿಸ್ಪರ್ಧಿಗಳು
* ಓಲಾ ಎಸ್1 ಪ್ರೊ
* ಸಿಂಪಲ್ 1 ಇವಿ
* ಬಜಾಜ್ ಚೇತಕ್ ಇವಿ
* ಟಿವಿಎಸ್ ಐಕ್ಯೂಬ್
* ಎಥರ್ 450ಎಕ್ಸ್