Tap to Read ➤

ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್‌ ಹಿಂಪಡೆದ ಓಲಾ ಎಲೆಕ್ಟ್ರಿಕ್

ಇತ್ತೀಚೆಗೆ ಇವಿ ಸ್ಕೂಟರ್‌ಗಳಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡ ಪ್ರಕರಣಗಳ ಹಿನ್ನಲೆಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಸುಮಾರು 1,441 ಇವಿ ಸ್ಕೂಟರ್‌ಗಳ ತಾಂತ್ರಿಕ ಸೌಲಭ್ಯಗಳ ಉನ್ನತೀಕರಣಕ್ಕಾಗಿ ಹಿಂಪಡೆದಿದೆ.
ಇವಿ ಸ್ಕೂಟರ್ ಹಿಂಪಡೆದ ಓಲಾ
• ಮುಂಜಾಗ್ರತಾ ಕ್ರಮವಾಗಿ 1,441 ಇವಿ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್
• ಶೀಘ್ರದಲ್ಲಿಯೇ ತಾಂತ್ರಿಕ ಸೌಲಭ್ಯಗಳಲ್ಲಿನ ದೋಷವನ್ನು ಸರಿಪಡಿಸಲಿರುವ ಕಂಪನಿ
ಸಮಸ್ಯೆಯ ಹಿನ್ನಲೆ
• ಕಳೆದ ವಾರವಷ್ಟೇ ಬೆಂಕಿ ಅವಘಡಕ್ಕೆ ಸಿಲುಕಿದ್ದ ಓಲಾ ಎಸ್1 ಪ್ರೊ ಇವಿ ಸ್ಕೂಟರ್
• ಸ್ಕೂಟರಿನಲ್ಲಿರುವ ಬ್ಯಾಟರಿಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ
ಮುಂಜಾಗ್ರತಾ ಕ್ರಮ ಕೈಗೊಂಡ ಓಲಾ
• ಘಟನೆಗೆ ಸಿಲುಕಿದ ಮಾದರಿಯನ್ನು ಆಧರಿಸಿ 1,441 ಇವಿ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್
• ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಕುರಿತು ಕೂಲಂಕುಶವಾದ ತನಿಖೆ ನಡೆಸುತ್ತಿರುವ ಕಂಪನಿ
ಗ್ರಾಹಕರಲ್ಲಿ ಧೈರ್ಯ ತುಂಬಿದ ಓಲಾ
• ಘಟನೆಯಿಂದ ಇತರೆ ಗ್ರಾಹಕರಲ್ಲಿ ಭಯಬೇಡವೆಂದ ಓಲಾ ಎಲೆಕ್ಟ್ರಿಕ್
• ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ತಕ್ಷಣವೇ ಪರಿಹಾರ ಕ್ರಮಗಳನ್ನು ಒದಗಿಸುವ ಭರವಸೆ
ಓಲಾ ಸ್ಕೂಟರ್ ಲಭ್ಯತೆ
• ಗ್ರಾಹಕರ ಬೇಡಿಕೆಯೆಂತೆ ಕೇವಲ ಎಸ್1 ಪ್ರೊ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿರುವ ಓಲಾ
• ಎಸ್1 ಬುಕಿಂಗ್ ಮಾಡಿರುವ ಗ್ರಾಹಕರಿಗೂ ಎಸ್1 ಪ್ರೊ ವಿತರಣೆ
• ಹೆಚ್ಚುವರಿ ತಾಂತ್ರಿಕ ಸೌಲಭ್ಯಗಾಗಿ ಇನ್ನುಳಿದ ಮೊತ್ತ ಪಾವತಿಗೆ ಅವಕಾಶ
ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
• 2.98kWh ಮತ್ತು 3.97kWh ಲೀಥಿಯಂ ಅಯಾನ್ ಬ್ಯಾಟರಿ ಆಯ್ಕೆ

• ಪ್ರತಿ ಚಾರ್ಜ್‌ಗೆ 121 ಕಿ.ಮೀ ನಿಂದ 181 ಕಿ.ಮೀ ಮೈಲೇಜ್
ರೈಡಿಂಗ್ ಮೋಡ್‌ಗಳು
• ನಾರ್ಮಲ್

• ಸ್ಪೋರ್ಟ್

• ಹೈಪರ್ ರೈಡಿಂಗ್
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ರೂ. 99,999(ಆರಂಭಿಕ ಮಾದರಿ)

• ರೂ. 1,29,999(ಹೈ ಎಂಡ್ ಮಾದರಿ)