Tap to Read ➤
ಮೊದಲ ಬಾರಿಗೆ ಎಸ್1 ಪ್ರೊ ಇವಿ ಸ್ಕೂಟರ್ ಬೆಲೆ ಹೆಚ್ಚಿಸಿದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯಕ್ಕೆ ಎಸ್1 ಪ್ರೊ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಹೊಸ ಇವಿ ಸ್ಕೂಟರ್ ಬೆಲೆಯಲ್ಲಿ ಹೆಚ್ಚಳ ಮಾಡಿದೆ.
Praveen Sannamani
ಬೆಲೆ ಹೆಚ್ಚಳ
• ಎಕ್ಸ್ಶೋರೂಂ ಪ್ರಕಾರ ರೂ. 10 ಸಾವಿರ ಹೆಚ್ಚಳ
• ಹೊಸ ದರ ಪಟ್ಟಿಯಲ್ಲಿ ರೂ. 1.40 ಲಕ್ಷ ಬೆಲೆ ಪಡೆದುಕೊಂಡ ಎಸ್1 ಪ್ರೊ
ಖರೀದಿ ವಿಂಡೋ ಆರಂಭ
• ಬೆಲೆ ಹೆಚ್ಚಳದೊಂದಿಗೆ ಖರೀದಿ ವಿಂಡೋ ಆರಂಭ
• ಮೂರನೇ ಹಂತದ ಖರೀದಿ ಪ್ರಕ್ರಿಯೆ ಆರಂಭಿಸಿರುವ ಓಲಾ ಎಲೆಕ್ಟ್ರಿಕ್
ಹೊಸ ವೈಶಿಷ್ಟ್ಯತೆಗಳು
• ಬೆಲೆ ಹೆಚ್ಚಳದೊಂದಿಗೆ ಹೊಸ ವೈಶಿಷ್ಟ್ಯೆತೆಗಳ ಜೋಡಣೆ
• ಸುಧಾರಿತ 2.0 ಕನೆಕ್ಟೆಡ್ ಸೌಲಭ್ಯ
ಬ್ಯಾಟರಿ ಮತ್ತು ರೇಂಜ್
• 3.97kWh ಲೀಥಿಯಂ ಅಯಾನ್ ಬ್ಯಾಟರಿ
• ಪ್ರತಿ ಚಾರ್ಜ್ಗೆ 181 ಕಿ.ಮೀ ಮೈಲೇಜ್
• 115ಕಿ.ಮೀ ಟಾಪ್ ಸ್ಪೀಡ್
ರೈಡಿಂಗ್ ಮೋಡ್ಗಳು
• ನಾರ್ಮಲ್
• ಸ್ಪೋರ್ಟ್
• ಹೈಪರ್ ರೈಡಿಂಗ್
ಎಸ್1 ಪ್ರೊ ವೈಶಿಷ್ಟ್ಯತೆಗಳು
• ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್
• ಎಲ್ಇಡಿ ಡಿಆರ್ಎಲ್ಎಸ್
• ಎಲ್ಇಡಿ ಟೈಲ್ಲ್ಯಾಂಪ್
• 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್
ತಂತ್ರಜ್ಞಾನ ಸೌಲಭ್ಯಗಳು
• 7-ಇಂಚಿನ ಟಿಎಫ್ಟಿ ಟಚ್ಸ್ಕ್ರೀನ್
• ಶಟರ್ಪ್ರೂಫ್ ಸ್ಕ್ರೀನ್ನೊಂದಿಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಆನ್ ಬೋರ್ಡ್ ನ್ಯಾನಿಗೇಷನ್
• ಇ-ಸಿಮ್ ಇಂಟರ್ನೆಂಟ್ ಕನೆಕ್ಟಿವಿಟಿ
• ಭಾರತದಲ್ಲಿ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಬಿಡುಗಡೆ! ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
!
ಇನ್ನಷ್ಟು ಓದಿ
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!
ಇನ್ನಷ್ಟು ಓದಿ