Tap to Read ➤

'ಜನಸೇನಾ' ನಾಯಕ ಪವನ್ ಕಲ್ಯಾಣ್‌ರ 'ವಾರಾಹಿ' ವಾಹನದ ವೈಶಿಷ್ಟ್ಯಗಳು

Dec 13, 2022
Sanjay Ambekar
ವಾರಾಹಿ ಕಲರ್
• ಎಮರಾಲ್ಡ್ ಗ್ರೀನ್
ಕಲರ್ ಕೋಡ್
• 'ಎಮರಾಲ್ಡ್ ಗ್ರೀನ್' ಕಲರ್ ಕೋಡ್ 445C44 ಆಗಿದ್ದರೆ 'ಆಲಿವ್ ಗ್ರೀನ್' (ಮಿಲಿಟರಿ ಕಲರ್) ಕೋಡ್ 7B8165
ವಿನ್ಯಾಸ
• ಅತ್ಯುತ್ತಮ ಲೇಟಿಂಗ್ ಸೆಟಪ್
• ಸೌಂಡ್ ಸಿಸ್ಟಮ್
• ರಿಜಿಡ್ ಚಾಸಿಸ್
• ಸುತ್ತಲೂ ಕ್ಯಾಮೆರಾಗಳು
ವಿಶೇಷತೆಗಳು
• ಒಳಗೆ ಕುಳಿತುಕೊಳ್ಳುವ ಕೋಣೆ

• ವಾಹನದ ಮೇಲೆ ಹೋಗಲು ಒಳಗಿಂದಲೇ ಮೆಟ್ಟಿಲುಗಳು

• ಗರಿಷ್ಠ ಸುರಕ್ಷತೆ
ವಾರಾಹಿ ಅರ್ಥ
• ವಾರಾಹಿ ದುರ್ಗಾ ದೇವಿಯ ಮತ್ತೊಂದು ಹೆಸರು
ವಾರಾಹಿಯ ಬಳಕೆ
• ಮುಂಬರುವ ಚುನಾವಣಾ ಪ್ರಚಾರಕ್ಕಾಗಿ  ಬಳಕೆ