Tap to Read ➤
ಅಬಕಾರಿ ತೆರಿಗೆ ಇಳಿಕೆ ನಂತರ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪಟ್ಟಿ!
ಇಂಧನಗಳ ಮೇಲೆ ಅಬಕಾರಿ ಸುಂಕ ಪ್ರಮಾಣವನ್ನು ಕಡಿತ ಮಾಡಲಾಗಿದ್ದು, ತೆರಿಗೆ ಇಳಿಕೆ ನಂತರ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪಟ್ಟಿ ಇಲ್ಲಿದೆೆ.
Praveen Sannamani
ತಗ್ಗಿದ ತೆರಿಗೆ ಪ್ರಮಾಣ
• ಪ್ರತಿ ಲೀಟರ್ ಪೆಟ್ರೋಲ್ ಮೇಲೆ ರೂ. 8 ತೆರಿಗೆ ಇಳಿಕೆ
• ಪ್ರತಿ ಲೀಟರ್ ಡೀಸೆಲ್ ಮೇಲೆ ರೂ. 6 ತೆರಿಗೆ ಇಳಿಕೆ
ತೆರಿಗೆ ನಂತರದ ಇಂಧನ ಬೆಲೆ
• ಪೆಟ್ರೋಲ್ ಪ್ರತಿ ಲೀಟರ್ಗೆ ರೂ.9.50 ಪೈಸೆ ಇಳಿಕೆ
• ಡೀಸೆಲ್ ಪ್ರತಿ ಲೀಟರ್ಗೆ ರೂ. 7 ಇಳಿಕೆ
ಇಂದಿನ ದರ
•
ಬೆಂಗಳೂರು
• ಪೆಟ್ರೋಲ್- ರೂ. 101.94 ಪೈಸೆ
• ಡೀಸೆಲ್- ರೂ. 87.89 ಪೈಸೆ
ಇಂದಿನ ದರ
•
ಮುಂಬೈ
• ಪೆಟ್ರೋಲ್- ರೂ. 111.35 ಪೈಸೆ
• ಡೀಸೆಲ್- ರೂ. 97.28 ಪೈಸೆ
ಇಂದಿನ ದರ
•
ದೆಹಲಿ
• ಪೆಟ್ರೋಲ್- ರೂ. 96.72 ಪೈಸೆ
• ಡೀಸೆಲ್- ರೂ. 89.62 ಪೈಸೆ
ಇಂದಿನ ದರ
• ಚೆನ್ನೈ
• ಪೆಟ್ರೋಲ್- ರೂ. 102.62 ಪೈಸೆ
• ಡೀಸೆಲ್- ರೂ. 94.25 ಪೈಸೆ
ಇಂದಿನ ದರ
•
ಹೈದ್ರಾಬಾದ್
• ಪೆಟ್ರೋಲ್- ರೂ. 109.66 ಪೈಸೆ
• ಡೀಸೆಲ್- ರೂ. 97.82 ಪೈಸೆ
• 7 ಸೀಟರ್ ಸೌಲಭ್ಯದ ಜೀಪ್ ಮೆರಿಡಿಯನ್ ಎಸ್ಯುವಿ ಭಾರತದಲ್ಲಿ ಬಿಡುಗಡೆ! ಇನ್ನಷ್ಟು ಓದಿ
• ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್! ಇನ್ನುಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ