Tap to Read ➤

ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ರೈಲಿಗೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಚಾಲನೆ

ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ರೈಲಿಗೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ
Yajas ahmed
• ಸ್ಥಳ; ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

• ಚಾಲನೆ: ಪ್ರಧಾನಿ ನರೇಂದ್ರ ಮೋದಿ
ವಂದೇ ಭಾರತ್‌ ಚಾಲನೆ
• ಚೆನ್ನೈ- ಬೆಂಗಳೂರು - ಮೈಸೂರು
ಮಾರ್ಗ
• ಗಂಟೆಗೆ 160 ಕಿ.ಮೀ

• 52 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗ
ವೇಗ
• ಎಕ್ಸಿಕ್ಯುಟಿವ್ ಕ್ಲಾಸ್

• ಎಕಾನಮಿ ಕ್ಲಾಸ್‌
ವಿಭಾಗಗಳು
• 16 ಕೋಚ್‌ಗಳು

• 1,128 ಪ್ರಯಾಣಿಕರು
ಸಾಮರ್ಥ್ಯ
• ಆಟೋಮ್ಯಾಟಿಕ್ ಡೋರುಗಳು
• ಜಿಪಿಎಸ್‌ ಆಧಾರಿತ ಆಡಿಯೊ- ದೃಶ್ಯ
• ವೈಫೈ
• ಊಟ ಮತ್ತು ತಂಪು ಪಾನೀಯ
ವೈಶಿಷ್ಟ್ಯಗಳು
• ಐಆರ್‌ಸಿಟಿಸಿ ವೆಬ್‌ಸೈಟ್‌

• ಆ್ಯಪ್‌ಗಳಲ್ಲಿ ಬುಕ್ಕಿಂಗ್
ಬುಕ್ಕಿಂಗ್