Tap to Read ➤

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗೆ ದಾಖಲೆಯ ಬುಕಿಂಗ್ಸ್

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ದಾಖಲೆಯ ಬುಕಿಂಗ್‌ಗಳನ್ನು ಪಡೆದುಕೊಂಡಿದ್ದು, ಈ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಬಹುದು.
Arunteja P
ಬುಕಿಂಗ್ ವಿವರ
• ಒಟ್ಟು 53,000 ಯುನಿಟ್‌ಗಳ ಬುಕಿಂಗ್

• ಸ್ಟ್ರಾಂಗ್ ವೇರಿಯೆಂಟ್: 23,000 ಯುನಿಟ್‌ಗಳ ಬುಕಿಂಗ್
ಬಿಡುಗಡೆ ದಿನಾಂಕ
• ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಬಿಡುಗಡೆ
ಎಂಜಿನ್ ಆಯ್ಕೆ
• 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

• 1.5 ಲೀಟರ್-4 ಸಿಲಿಂಡರ್ ಪೆಟ್ರೋಲ್ ಎಂಜಿನ್
ವಿನ್ಯಾಸ
• ದೊಡ್ಡ ರೇಡಿಯೇಟರ್ ಗ್ರಿಲ್
• ಎಲ್ಇಡಿ ಡಿಆರ್‌ಎಲ್
• ಡೈಮಂಡ್-ಕಟ್ ಅಲಾಯ್ ವೀಲ್
ವೈಶಿಷ್ಟ್ಯಗಳು
• ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• ದೊಡ್ಡ ಎಲೆಕ್ಟ್ರಿಕ್ ಸನ್‌ರೂಫ್
• ವೆಂಟಿಲೇಟೆಡ್ ಫ್ರಂಟ್ ಸೀಟ್‌
• ಆಂಬಿಯೆಂಟ್ ಲೈಟಿಂಗ್
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್‌ಬ್ಯಾಗ್‌ಗಳು
• ಹಿಲ್ ಹೋಲ್ಡ್ ಅಸಿಸ್ಟ್
• 3 ಪಾಯಿಂಟ್ ಸೀಟ್ ಬೆಲ್ಟ್
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ