Tap to Read ➤
ರೆನಾಲ್ಟ್ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ!
ಹೊಸ ಕಾರುಗಳ ಮೇಲೆ ರೆನಾಲ್ಟ್ ಇಂಡಿಯಾ ಕಂಪನಿಯು ಜುಲೈ ಅವಧಿಗಾಗಿ ವಿವಿಧ ಆಫರ್ ಘೋಷಣೆ ಮಾಡಿದೆ.
Praveen Sannamani
ಹೊಸ ಆಫರ್ಗಳು
• ಜುಲೈ ಅವಧಿಗೆ ವಿವಿಧ ಆಫರ್ ಘೋಷಣೆ
• ವಿವಿಧ ವೆರಿಯೆಂಟ್ಗೆ ಅನುಗುಣವಾಗಿ ಆಫರ್ ಲಭ್ಯ
• ಗರಿಷ್ಠ ರೂ. 94 ಸಾವಿರ ಮೌಲ್ಯದ ಆಫರ್ ಲಭ್ಯ
ಕ್ವಿಡ್ ಹ್ಯಾಚ್ಬ್ಯಾಕ್
• ಗರಿಷ್ಠ ರೂ. 82 ಸಾವಿರ ಡಿಸ್ಕೌಂಟ್
• 2021ರ ಮಾದರಿಯ ಮೇಲೆ ಹೆಚ್ಚಿನ ಆಫರ್
ಕ್ವಿಡ್ ಹ್ಯಾಚ್ಬ್ಯಾಕ್
• 2022ರ ಮಾದರಿಯ ಮೇಲೆ ರೂ.77 ಸಾವಿರ ಆಫರ್
• ಕ್ಯಾಶ್ ಡಿಸ್ಕೌಂಟ್, ಎಕ್ಸ್ಚೆಂಜ್ ಲಭ್ಯ
ಕಿಗರ್ ಕಂಪ್ಯಾಕ್ಟ್ ಎಸ್ಯುವಿ
• ರೂ.75 ಸಾವಿರ ಮೌಲ್ಯದ ಆಫರ್
• ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ಚೆಂಜ್ ಆಫರ್ ಲಭ್ಯ
ಟ್ರೈಬರ್ ಮಿನಿ ಎಂಪಿವಿ
• ಗರಿಷ್ಠ ರೂ. 94 ಸಾವಿರ ಮೌಲ್ಯದ ಆಫರ್ ಲಭ್ಯ
• ಕ್ಯಾಶ್ ಡಿಸ್ಕೌಂಟ್ ಮತ್ತು ಎಕ್ಸ್ಚೆಂಜ್ ಆಫರ್
ವಿಶೇಷ ಆಫರ್ಗಳು
• ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಅಡಿ ಆಫರ್ ಲಭ್ಯ
• ಪ್ರತಿ ಮಾದರಿಯ ಮೇಲೂ ರೂ. 10 ಸಾವಿರ ಡಿಸ್ಕೌಂಟ್