Tap to Read ➤

ಪ್ರಮುಖ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಫರ್ ಘೋಷಣೆ ಮಾಡಿದೆ.
Praveen Sannamani
ಹೊಸ ಆಫರ್‌ ಘೋಷಣೆ
• ಅಗಸ್ಟ್ ಅವಧಿಗೆ ಆಫರ್ ಘೋಷಿಸಿದ ರೆನಾಲ್ಟ್

• ತಿಂಗಳಾಂತ್ಯದ ತನಕ ಲಭ್ಯವಿರುವ ಆಫರ್‌ಗಳು
ಆಫರ್‌ಗಳು
• ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯ

• ರೂ. 30 ಸಾವಿರದಿಂದ ರೂ. 45 ಸಾವಿರ ತನಕ ಆಫರ್ ಘೋಷಣೆ
ಕ್ವಿಡ್ ಹ್ಯಾಚ್‌ಬ್ಯಾಕ್
• ಒಟ್ಟು ರೂ. 30 ಸಾವಿರ ತನಕ ಡಿಸ್ಕೌಂಟ್
• ರೂ. 5 ಸಾವಿರ ಕ್ಯಾಶ್‌ಬ್ಯಾಕ್
• ರೂ. 15 ಸಾವಿರ ಸ್ಕ್ರ್ಯಾಪೇಜ್ ಡಿಸ್ಕೌಂಟ್
• ರೂ. 10 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್
ಟ್ರೈಬರ್ ಮಿನಿ ಎಂಪಿವಿ
• ಒಟ್ಟು ರೂ. 45 ಸಾವಿರ ಮೌಲ್ಯದ ಆಫರ್‌
• ರೂ. 10 ಸಾವಿರ ತನಕ ಕ್ಯಾಶ್‌ಬ್ಯಾಕ್
• ರೂ. 10 ಸಾವಿರ ಸ್ಕ್ರ್ಯಾಪೇಜ್ ಡಿಸ್ಕೌಂಟ್
• ರೂ. 20 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್
• ರೂ. 5 ಸಾವಿರ ಫ್ರೀಡಂ ಕಾರ್ನಿವಲ್ ಆಫರ್
ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ
• ಒಟ್ಟು ರೂ. 25 ಸಾವಿರ ಮೌಲ್ಯದ ಆಫರ್‌
• ರೂ. 10 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್
• ರೂ. 10 ಸಾವಿರ ಸ್ಕ್ರ್ಯಾಪೇಜ್ ಡಿಸ್ಕೌಂಟ್
• ರೂ. 5 ಸಾವಿರ ಫ್ರೀಡಂ ಕಾರ್ನಿವಲ್ ಆಫರ್
ಇತರೆ ಆಫರ್‌ಗಳು
• ಆಕರ್ಷಕ ಇಎಂಐ ಲಭ್ಯ

• ಈಸಿ ಕೇರ್ ಪ್ಯಾಕೇಜ್‌ನಲ್ಲಿ ವಿಶೇಷ ಕೊಡುಗೆಗಳು ಲಭ್ಯ