Tap to Read ➤
ರೆನಾಲ್ಟ್ ಕಾರುಗಳ ಖರೀದಿ ಮೇಲೆ ಮೇ ತಿಂಗಳ ಭರ್ಜರಿ ಆಫರ್ಗಳು!
ರೆನಾಲ್ಟ್ ಕಂಪನಿಯು ಮೇ ತಿಂಗಳಿನಲ್ಲಿ ತನ್ನ ಪ್ರಮುಖ ಕಾರುಗಳ ಮೇಲೆ ಅತ್ಯುತ್ತಮ ಆಫರ್ಗಳನ್ನು ಘೋಷಿಸಿದ್ದು, ಆಫರ್ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.
Praveen Sannamani
ಕ್ವಿಡ್ ಹ್ಯಾಚ್ಬ್ಯಾಕ್
• 2021ರ ಮಾದರಿಯ ಮೇಲಿನ ಆಫರ್ಗಳು
• ರೂ. 35 ಸಾವಿರ ತನಕ ವಿವಿಧ ಆಫರ್ ಲಭ್ಯ
• ರೂ. 37 ಸಾವಿರ ತನಕ ಲೊಯಾಲಿಟಿ ಆಫರ್
• ರೂ.10 ಸಾವಿರ ಎಕ್ಸ್ಚೆಂಜ್ ಆಫರ್
ಕ್ವಿಡ್ ಹ್ಯಾಚ್ಬ್ಯಾಕ್
• 2022ರ ಮಾದರಿಯ ಮೇಲಿನ ಆಫರ್ಗಳು
• ರೂ. 25 ಸಾವಿರ ತನಕ ವಿವಿಧ ಆಫರ್ ಲಭ್ಯ
• ರೂ. 37 ಸಾವಿರ ತನಕ ಲೊಯಾಲಿಟಿ ಆಫರ್
• ರೂ.10 ಸಾವಿರ ಎಕ್ಸ್ಚೆಂಜ್ ಆಫರ್
ಟ್ರೈಬರ್ ಮಿನಿ ಎಂಪಿವಿ
• 2022ರ ಮಾದರಿಯ ಮೇಲಿನ ಆಫರ್ಗಳು
• ರೂ. 35 ಸಾವಿರ ತನಕ ವಿವಿಧ ಆಫರ್ ಲಭ್ಯ
• ರೂ. 44 ಸಾವಿರ ತನಕ ಲೊಯಾಲಿಟಿ ಆಫರ್
• ರೂ.10 ಸಾವಿರ ಎಕ್ಸ್ಚೆಂಜ್ ಆಫರ್
ಟ್ರೈಬರ್ ಲಿಮಿಟೆಡ್ ಎಡಿಷನ್
• ರೂ. 44 ಸಾವಿರ ತನಕ ಲೊಯಾಲಿಟಿ ಆಫರ್
• ರೂ.11 ಸಾವಿರ ಎಕ್ಸ್ಚೆಂಜ್ ಆಫರ್
ಕಿಗರ್ ಕಂಪ್ಯಾಕ್ಟ್ ಎಸ್ಯುವಿ
• ರೂ. 55 ಸಾವಿರ ತನಕ ವಿವಿಧ ಆಫರ್ ಲಭ್ಯ
• ರೂ.10 ಸಾವಿರ ಎಕ್ಸ್ಚೆಂಜ್ ಆಫರ್
• ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್
ಹೊಸ ಕಾರುಗಳ ಬೆಲೆ ಹೆಚ್ಚಳ
• ಆಫರ್ಗಳ ಜೊತೆಗೆ ಪ್ರಮುಖ ಕಾರುಗಳ ಬೆಲೆ ಹೆಚ್ಚಿಸಿದ ರೆನಾಲ್ಟ್
• ಟ್ರೈಬರ್ ಬೆಲೆಯಲ್ಲಿ ರೂ.7 ಸಾವಿರ ಹೆಚ್ಚಳ
• ಕಿಗರ್ ಬೆಲೆಯಲ್ಲಿ ರೂ.30 ಸಾವಿರದಷ್ಟು ಹೆಚ್ಚಳ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು! ಇನ್ನಷ್ಟು ಓದಿ
• ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಬಿಡುಗಡೆ.. ಇನ್ನಷ್ಟು ಓದಿ
• 2022ರ ಮೇ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳಿವು! ಇನ್ನಷ್ಟು ಓದಿ.
.