Tap to Read ➤

ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ವಿಶೇಷತೆಗಳು!

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರೆನಾಲ್ಟ್ ಕಿಗರ್ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ)
• ಆರ್‌ಎಕ್ಸ್ಇ
• ಆರ್‌ಎಕ್ಸ್‌ಎಲ್
• ಆರ್‌ಎಕ್ಸ್‌ಟಿ
• ಆರ್‌ಎಕ್ಸ್‌ಜೆಡ್
• ರೂ. 5.99 ಲಕ್ಷದಿಂದ ರೂ. 10.57 ಲಕ್ಷ
ಹೊರ ವಿನ್ಯಾಸಗಳು
• ದೊಡ್ಡದಾದ ಗ್ರಿಲ್
• ಸ್ಪೋರ್ಟಿ ಬಂಪರ್
• ಶಾರ್ಪ್ ಬಾಡಿ ಲೈನ್ಸ್
• ಬಾಡಿ ಕ್ಲಾಡಿಂಗ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಡಿಆರ್‌ಎಲ್‌ಗಳು
• ಎಲ್ಇಡಿ ಹೆಡ್‌ಲೈಟ್‌ಗಳು
• ಎಲ್ಇಡಿ ಟೈಲ್‌ಲೆಟ್ಸ್
• ಕ್ರೋಮ್ ಆಕ್ಸೆಂಟ್
• ಅಲಾಯ್ ವ್ಹೀಲ್‌ಗಳು
ಒಳ ವಿನ್ಯಾಸಗಳು
• ಡ್ಯುಯಲ್ ಟೋನ್ ಕ್ಯಾಬಿನ್
• ಸ್ಟೋರೇಜ್ ಸ್ಥಳಾವಕಾಶ
• ಫ್ಯಾಬ್ರಿಕ್ ಆಸನಗಳು
• ರಿಯರ್ ಎಸಿ ವೆಂಟ್ಸ್
ಒಳ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
• ಅಂಡ್ರಾಯಿಡ್ ಆಟೋ
• ಆ್ಯಪಲ್ ಕಾರ್‌ಪ್ಲೇ
• ಮಲ್ಟಿ ಫಂಕ್ಷನ್ ಸ್ಟೀರಿಂಗ್
• ಕ್ರೋಮ್ ಆಕ್ಸೆಂಟ್
• ಪಿಎಂ 2.5 ಏರ್ ಪ್ಯೂರಿಫೈಯರ್
ಎಂಜಿನ್ ಆಯ್ಕೆ(1.0 ಲೀಟರ್)
• 1.0 ಲೀಟರ್ ಎನ್ಎ ಪೆಟ್ರೋಲ್
• 5-ಸ್ಪೀಡ್ ಮ್ಯಾನುವಲ್
• 5-ಸ್ಪೀಡ್ ಆಟೋಮ್ಯಾಟಿಕ್
• 71 ಬಿಎಚ್‌ಪಿ ಮತ್ತು 96 ಎನ್ಎಂ ಟಾರ್ಕ್
ಎಂಜಿನ್ ಆಯ್ಕೆ(1.0 ಲೀಟರ್ ಟರ್ಬೊ)
• 1.0 ಲೀಟರ್ ಟರ್ಬೊ ಪೆಟ್ರೋಲ್
• 5-ಸ್ಪೀಡ್ ಮ್ಯಾನುವಲ್
• 5-ಸ್ಪೀಡ್ ಆಟೋಮ್ಯಾಟಿಕ್
• 99 ಬಿಎಚ್‌ಪಿ ಮತ್ತು 160 ಎನ್ಎಂ ಟಾರ್ಕ್
ಸುರಕ್ಷಾ ಸೌಲಭ್ಯಗಳು
• 4 ಏರ್‌ಬ್ಯಾಗ್‌ಗಳು
• ಆಟೋ ಹೆಡ್‌ಲೈಟ್‌ಗಳು
• ರಿಯರ್ ಪಾರ್ಕಿಂಗ್ ಕ್ಯಾಮೆರಾ
• ಎಬಿಎಸ್ ಜೊತೆ ಇಬಿಡಿ
• ಐಸೋಫಿಕ್ಸ್ ಚೈಲ್ಡ್ ಮೌಂಟ್ ಸೀಟ್
ಬಣ್ಣಗಳ ಆಯ್ಕೆ
• ಒಟ್ಟು 10 ಬಣ್ಣಗಳ ಆಯ್ಕೆ ಲಭ್ಯ

• 4 ಸಾಮಾನ್ಯ ಬಣ್ಣಗಳು

• 6 ಡ್ಯುಯಲ್ ಟೋನ್ ಬಣ್ಣಗಳು