Tap to Read ➤

ಬಜೆಟ್ ಬೆಲೆಯ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ವಿಶೇಷತೆಗಳಿವು!

ರೆನಾಲ್ಟ್ ಕಂಪನಿಯ ಯಶಸ್ವಿ ಕಾರು ಮಾದರಿಗಳಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಪ್ರಮುಖವಾಗಿದ್ದು, ಹೊಸ ಕಾರಿನ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಆರ್‌ಎಕ್ಸ್ಎಲ್
• ಆರ್‌ಎಕ್ಸ್ಎಲ್ ಆಪ್ಷನ್
•ಆರ್‌ಎಕ್ಸ್‌ಟಿ
• ಕ್ಲಿಂಬರ್
• ಆರಂಭಿಕ ಬೆಲೆ ರೂ. 4.62 ಲಕ್ಷದಿಂದ ಟಾಪ್ ಎಂಡ್ ದರ ರೂ. 6.06 ಲಕ್ಷ
ಹೊರ ವಿನ್ಯಾಸಗಳು
• ಸ್ಲಿಕ್ ಗ್ರಿಲ್
• ಬಾಡಿ ಲೈನ್ಸ್
• ಆರೇಂಜ್ ಆಕ್ಸೆಂಟ್
• ಬಾಡಿ ಕ್ಲಾಡಿಂಗ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಡಿಆರ್‌ಎಲ್‌ಗಳು
• ಎಲ್ಇಡಿ ಟೈಲ್‌ಲೈಟ್ಸ್
• ಹೊಲೊಜೆನ್ ಹೆಡ್‌ಲೈಟ್ಸ್
• ಕ್ರೊಮ್ ಆಕ್ಸೆಂಟ್
• ಸ್ಟೀಲ್ ಅಲಾಯ್ ವ್ಹೀಲ್‌ಗಳು
ಒಳ ವಿನ್ಯಾಸಗಳು
• ಡ್ಯುಯಲ್ ಟೋನ್ ಇಂಟಿರಿಯರ್
• ಸ್ಟೋರೇಜ್ ಸ್ಪೇಸ್
•ಫ್ರಾಬ್ರಿಕ್ ಆಸನಗಳು
• ಚಾರ್ಜಿಂಗ್ ಫೋರ್ಟ್
• ಕಪ್ ಹೋಲ್ಡರ್‌ಗಳು
ಒಳ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಸಿಸ್ಟಂ
• ಅಂಡ್ರಾಯಿಡ್ ಆಟೋ
• ಆ್ಯಪಲ್ ಕಾರ್‌ಪ್ಲೇ
• ಡಿಜಿಟಲ್ ಕ್ಲಸ್ಟರ್
• ಪವರ್ ವಿಂಡೋ
• ಸಿಲ್ವರ್ ಆಕ್ಸೆಂಟ್ಸ್
ಎಂಜಿನ್ ಆಯ್ಕೆ
• 1.0 ಲೀಟರ್ ಎನ್ಎ ಪೆಟ್ರೋಲ್
• 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ
• 67 ಬಿಎಚ್‌ಪಿ ಮತ್ತು 90 ಎನ್ಎಂ ಟಾರ್ಕ್ ಉತ್ಪಾದನೆ
ಸುರಕ್ಷಾ ಸೌಲಭ್ಯಗಳು
• 2 ಏರ್‌ಬ್ಯಾಗ್‌ಗಳು
• ಎಬಿಎಸ್ ಜೊತೆ ಇಬಿಡಿ
• ಸ್ಪೀಡ್ ವಾರ್ನಿಂಗ್
• ಸೆಂಟ್ರಲ್ ಲಾಕಿಂಗ್
ಬಣ್ಣಗಳ ಆಯ್ಕೆ
• ಫೈರಿ ರೆಡ್, ಸಿಲ್ವರ್
• ಐಸ್ ಕೂಲ್ ವೈಟ್
• ಔಟ್‌ಬ್ಯಾಕ್ ಬ್ರೊನ್ಜ್
• ಬ್ಲ್ಯೂ, ಐಸ್ ಕೂಲ್ ವೈಟ್