Tap to Read ➤

ವಿನೂತನ ಫೀಚರ್ಸ್‌ಗಳೊಂದಿಗೆ 2022ರ ರೆನಾಲ್ಟ್ ಕ್ವಿಡ್ ಕಾರು ಬಿಡುಗಡೆ

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
* ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ, ಕ್ಲಿಂಬರ್
*ಆರಂಭಿಕ ಬೆಲೆ ರೂ. 4.49 ಲಕ್ಷದಿಂದ ರೂ.5.83 ಲಕ್ಷ
ಎಂಜಿನ್ ಮತ್ತು ಗೇ‌ರ್‌ಬಾಕ್ಸ್ ಆಯ್ಕೆ
* 800 ಸಿಸಿ (5-ಸ್ಪೀಡ್ ಮ್ಯಾನುವಲ್ ಮಾತ್ರ)
* 1.0 ಲೀಟರ್ (5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ)
ಪರ್ಫಾಮೆನ್ಸ್
* 800 ಸಿಸಿ - 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್
* 1.0 ಲೀಟರ್ ಸಿಸಿ- 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್
ಬಣ್ಣಗಳ ಆಯ್ಕೆ
* ಮೆಟಲ್ ಮಸ್ಟರ್ಡ್ ಮತ್ತು ಐಸ್ ಕೂಲ್ ವೈಟ್ ಜೊತೆಗೆ ಬ್ಲ್ಯಾಕ್ ರೂಫ್
* ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕಾರ್ ಬ್ಲೂ ಮೊನೊಟೋನ್
ಕ್ವಿಡ್ ಹೊಸ ವೈಶಿಷ್ಟ್ಯತೆಗಳು
* ಟ್ಯಾಕೋಮೀಟರ್‌ ಜೊತೆ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್
* ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ
* ಕ್ರಿಪ್ ಫಂಕ್ಷನ್ (ಎಎಂಟಿಯಲ್ಲಿ ಮಾತ್ರ)
* 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
ಕ್ವಿಡ್ ವಿನ್ಯಾಸಗಳು
* ಸ್ಪ್ಲಿಟ್ ಹೆಡ್‌ಲ್ಯಾಂಪ್ ಕ್ಲಸ್ಟರ್
* ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್
* ಎಲೆಕ್ಟ್ರಿಕಲ್ ರಿಯರ್ ವ್ಯೂ ಮಿರರ್
ಸುರಕ್ಷಾ ಸೌಲಭ್ಯಗಳು
* ರಿಯರ್ ಪಾರ್ಕಿಂಗ್ ಸೆನ್ಸಾರ್‌
* ಎಂಜಿನ್ ಇಮೊಬಿಲೈಸರ್
* ಡ್ರೈವರ್ ಮತ್ತು ಪ್ಯಾಸೆಂಜರ್
* ಸೀಟ್ ಬೆಲ್ಟ್ ರಿಮೈಂಡರ್
ಪ್ರತಿಸ್ಪರ್ಧಿ ಕಾರು ಮಾದರಿಗಳು
ಹೊಸ ಕಾರು ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ
ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್
ಕಾರುಗಳಿಗೆ ಪೈಪೋಟಿ ನೀಡುತ್ತದೆ.