Tap to Read ➤

ಭಾರತದಲ್ಲಿ 'Buddie 25 ಇವಿ ಬಿಡುಗಡೆ: ಇಲ್ಲಿದೆ ಮಾಹಿತಿ

Dec 19, 2022
Sanjay Ambekar
ಬೆಲೆ
• ರೂ.66,999 (ಎಕ್ಸ್ ಶೋರೂಂ )
ಬುಕಿಂಗ್ ಹೇಗೆ?
• ರಿವಾಂಪ್ ಮೋಟೋ ವೆಬ್‌ಗೆ ತೆರಳಿ ರೂ.999 ಪಾವತಿಸಿ
ವಿತರಣೆ ಯಾವಾಗ?
• ಏಪ್ರಿಲ್ 2023 ರ ವೇಳೆಗೆ
Buddie 25 ಇವಿ ಕಾರ್ಯಕ್ಷಮತೆ
• ಒಂದು ಚಾರ್ಜ್‌ಗೆ 70 ಕಿ.ಮೀ ಮೈಲೇಜ್

• 25 kmph ಟಾಪ್ ಸ್ವೀಡ್
ಇತರೆ ಪ್ರಮುಖಾಂಶಗಳು
• ನೋಂದಣಿ/ ಪರವಾನಗಿ ಬೇಕಿಲ್ಲ

• 2 ಗಂಟೆ 45 ನಿಮಿಷದಲ್ಲಿ ಫುಲ್ ಚಾರ್ಜ್
ವೈಶಿಷ್ಟ್ಯಗಳು
• ಡ್ಯುಯಲ್ ಶಾಕ್ ಸಸ್ಪೆನ್ಷನ್ ಸೆಟಪ್

• ವೃತ್ತಾಕಾರದ ಟೈಲ್ ಲೈಟ್‌ನ 2 ಬದಿಗಳಲ್ಲಿ ಹೆಡ್‌ಲೈಟ್‌