Tap to Read ➤
ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ರಿವರ್ ಎಲೆಕ್ಟ್ರಿಕ್ ಸ್ಕೂಟರ್
ರಿವರ್ ಎಂಬ ಹೊಸ ಸ್ಟಾರ್ಟ್ಅಪ್ ಕಂಪನಿ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆನ್-ರೋಡ್ ಟೆಸ್ಟಿಂಗ್ ಮಾಡುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
Arun Teja P
ಡಿಸೈನ್ ಬಹಿರಂಗ
• ಬಾಕ್ಸಿ ಲುಕ್
• ಆಕರ್ಷಕ ವಿನ್ಯಾಸ
• ಟ್ವಿನ್-ಪಾಡ್ ಹೆಡ್ಲೈಟ್ಸ್
ವೈಶಿಷ್ಟ್ಯ ಮತ್ತು ಸಸ್ಪೆನ್ಷನ್
• ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್
• ಟೆಲಿಸ್ಕೋಪಿಕ್ ಸಸ್ಪೆನ್ಷನ್
• ಮುಂಭಾಗ & ಹಿಂಭಾಗ ಡಿಸ್ಕ ಬ್ರೇಕ್
ಸ್ಪೀಡ್ ಮತ್ತು ರೇಂಜ್
• 180 ಕಿ.ಮೀ ವ್ಯಾಪ್ತಿ
• 4 ಸೆಕೆಂಡುಗಳಲ್ಲಿ 40 ಕಿ.ಮೀ
• ಟಾಪ್ ಸ್ಪೀಡ್ 80 ಕಿ.ಮೀ
ಸಂಭಾವ್ಯ ಬೆಲೆ
• ಬ್ಯಾಟರಿ ಪ್ಯಾಕ್ ಆಧರಿಸಿ ಬೆಲೆ ನಿರ್ಧಾರ
• ಆರಂಭಿಕ ಬೆಲೆ 80,000 ರೂ.
• ಉನ್ನತ ಮಾದರಿ ಬೆಲೆ 1,00,000 ರೂ.
ಬಹುಪಯೋಗಿ ಸ್ಕೂಟರ್
• ಸರುಕು ಸಾಗಣೆ
• ಫ್ಲೀಟ್ ಬಳಕೆ
• ಸ್ವಂತ ಬಳಕೆ
ಸಂಭಾವ್ಯ ಬಿಡುಗಡೆ
• 2023 ಮಧ್ಯಂತರದಲ್ಲಿ ಬಿಡುಗಡೆ
ಪ್ರತಿಸ್ಪರ್ಧಿಗಳು
• ಓಲಾ
• ಎಥರ್
• ಟಿವಿಎಸ್ ಐಕ್ಯೂಬ್
• ಸಿಂಪಲ್ ಎನರ್ಜಿ