Tap to Read ➤

ಆಕರ್ಷಕ ವಿನ್ಯಾಸದ ರೋಲ್ಸ್ ರಾಯ್ಸ್ ಘೋಸ್ಟ್ ಬ್ಲ್ಯಾಕ್ ಬ್ಯಾಡ್ಜ್ ಅನಾವರಣ

ಐಷಾರಾಮಿ ಕಾರು ತಯಾರಕ ಕಂಪನಿ ರೋಲ್ಸ್ ರಾಯ್ಸ್ ಭಾರತದಲ್ಲಿ ತನ್ನ ಹೊಸ ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್ ಕಾರನ್ನು ಅನಾವರಣಗೊಳಿಸಿದೆ.
ಬ್ಲ್ಯಾಕ್ ಬ್ಯಾಡ್ಜ್ ಘೋಸ್ಟ್
• ಟ್ವೀಕ್ ಮಾಡಿದ ಚಾಸಿಸ್ ಜೊತೆಗೆ ಹಲವು ಕಸ್ಟಮ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಕಾರು
ಎಂಜಿನ್ ಮತ್ತು ಪರ್ಫಾಮೆನ್ಸ್
• 6.75-ಲೀಟರ್ ಟ್ವಿನ್-ಟರ್ಬೊ ವಿ12 ಎಂಜಿನ್‌

• 591 ಬಿಹೆಚ್‌ಪಿ ಮತ್ತು 900 ಎನ್ಎಂ ಟಾರ್ಕ್
ಗೇರ್‌ಬಾಕ್ಸ್ ಮತ್ತು ಡ್ರೈವ್ ಸಿಸ್ಟಂ
• ಜೆಡ್ಎಫ್ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌

• ಆಲ್ ವ್ಹೀಲ್ ಡ್ರೈವ್ ಸಿಸ್ಟಂ
ಬ್ಲ್ಯಾಕ್ ಬ್ಯಾಡ್ಜ್ ವೈಶಿಷ್ಟ್ಯತೆಗಳು
• ಬ್ಲ್ಯಾಕ್ ಗ್ರಿಲ್ ಮತ್ತು ಸ್ಪಿರಿಟ್ ಆಫ್ ಎಕ್ಸ್ಟಸಿ
• ಕ್ರೋಮ್ ಎಲೆಕ್ಟ್ರೋಲೈಟ್
• ಮೀರರ್ ಬ್ಲ್ಯಾಕ್ ಕ್ರೋಮ್ ಫಿನಿಶಿಂಗ್
ಬ್ಲ್ಯಾಕ್ ಬ್ಯಾಡ್ಜ್ ವಿನ್ಯಾಸಗಳು
• ಕಾರ್ಬನ್-ಫೈಬರ್ ಬ್ಯಾರೆಲ್‌‌ಗಳು
• ಬೆಸ್ಪೋಕ್ 21-ಇಂಚಿನ ವ್ಹೀಲ್‌ಗಳು
• ಕಾರ್ಬನ್ ಮತ್ತು ಮೆಟಾಲಿಕ್ ಫೈಬರ್‌
• ಸಿಗ್ನೇಚರ್ ಬ್ಲ್ಯಾಕ್ ಪೇಂಟ್ ಸ್ಕೀಮ್
ಒಳಾಂಗಣ ವೈಶಿಷ್ಟ್ಯತೆಗಳು
• ಡೈಮಂಡ್-ಕ್ವಿಲ್ಟೆಡ್ ಅಪ್ಹೋಲ್ಸ್ಟರಿ
• ಏರ್ ವೆಂಟ್‌ಗಳಿಗೆ ಡಾರ್ಕ್ ಕ್ರೋಮ್ ಫಿನಿಶ್
• ಸೀಟುಗಳ ನಡುವೆ ಶಾಂಪೇನ್ ಕೂಲರ್