Tap to Read ➤

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ವಿಶೇಷತೆಗಳು

ಈ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,54,508 ಆಗಿದೆ.
Yajas ahmed
• ಹ್ಯಾಲೊಜೆನ್ ಹೆಡ್‌ ಲ್ಯಾಂಪ್
• ರೆಟ್ರೋ ವಿನ್ಯಾಸ
• ಅನಲಾಗ್ ಕ್ಲಸ್ಟರ್
ವಿನ್ಯಾಸ
• ಬ್ಲ್ಯಾಕ್
• ಜೆಟ್ ಬ್ಲ್ಯಾಕ್
• ಓನಿಕ್ಸ್ ಬ್ಲ್ಯಾಕ್
• ರಾಯಲ್ ಬ್ಲೂ
• ರೀಗಲ್ ರೆಡ್
• ಬುಲೆಟ್ ಸಿಲ್ವರ್.
ಬಣ್ಣಗಳು
• 346 ಸಿಸಿ ಎಂಜಿನ್‌
• ಪವರ್: 19.1 ಬಿಹೆಚ್‍ಪಿ
• ಟಾರ್ಕ್: 28 ಎನ್ಎಂ
• 5-ಸ್ಪೀಡ್ ಗೇರ್ ಬಾಕ್ಸ್
ಎಂಜಿನ್
• ಮುಂಭಾಗ: 3.25/ಆರ್19 54ಪಿ

• ಹಿಂಭಾಗ: 3.25/ಆರ್19 60ಪಿ
ಟೈರ್
• ಮುಂಭಾಗ: ಡಿಸ್ಕ್

• ಹಿಂಭಾಗ: ಡ್ರಮ್
ಬ್ರೇಕ್
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್‌ಗಳು

• ಹಿಂಭಾಗ: ಟ್ವೆನ್ ರೇರ್ ಶಾಕ್
ಸಸ್ಪೆಕ್ಷನ್
• ಬೆನೆಲ್ಲಿ ಇಂಪಿರಿಯರ್ 400
• ಜಾವಾ ಪೆರಾಕ್
• ಬಜಾಜ್ ಅವೆಂಜರ್ ಕ್ರೂಸರ್ 220
ಪ್ರತಿಸ್ಪರ್ಧಿಗಳು