Tap to Read ➤

ರಾಯಲ್ ಎನ್‌ಫೀಲ್ಡ್ ಹಂಟರ್ 350 ವಿಶೇಷತೆಗಳಿವು!

ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ ಸೈಕಲ್‌ನ ವಿನ್ಯಾಸ ವೈಶಿಷ್ಟ್ಯಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ವಿನ್ಯಾಸ
• ರೌಂಡ್ ಹೆಡ್‌ಲ್ಯಾಂಪ್
• ಟಿಯರ್ ಡ್ರಾಪ್-ಫ್ಯೂಯಲ್ ಟ್ಯಾಂಕ್
• ಡ್ಯೂಯಲ್-ಟೋನ್ ಪೇಂಟ್ ಸ್ಕೀಮ್
• ಸಿಂಗಲ್-ಪೀಸ್ ಸೀಟ್
ವೈಶಿಷ್ಟ್ಯಗಳು
• ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• ಅನಲಾಗ್ ಸ್ಪೀಡೋಮೀಟರ್
• ಡಿಜಿಟಲ್ ಓಡೋಮೀಟರ್
• ಗೇರ್ ಪೊಸಿಷನ್ ಇಂಡಿಕೇಟರ್
ಎಂಜಿನ್ ಮತ್ತು ಪರ್ಫಾಮೆನ್ಸ್
• 349cc ಸಿಂಗಲ್ ಸಿಲಿಂಡರ್ ಎಂಜಿನ್
• 6100rpm ನಲ್ಲಿ20.2bhp ಪವರ್
• 4000rpm ನಲ್ಲಿ 27Nm ಪೀಕ್ ಟಾರ್ಕ್
ಬೆಲೆ ಮತ್ತು ವೇರಿಯೆಂಟ್‌ಗಳು
• ರೆಟ್ರೋ ವೇರಿಯೆಂಟ್ ಬೆಲೆ 1.50 ಲಕ್ಷ ರೂ. (ಎಕ್ಸ್‌ ಶೋರೂಂ)

• ಮೆಟ್ರೋ ವೇರಿಯೆಂಟ್ ಬೆಲೆ 1.64 ಲಕ್ಷ ರೂ. (ಎಕ್ಸ್‌ ಶೋರೂಂ)
ಮೈಲೇಜ್
• ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೈಲೇಜ್ 36.2/kmpl