Tap to Read ➤

ರಾಯಲ್ ಎನ್‍ಫೀಲ್ಡ್ ಹೊಸ ಸ್ಕ್ರಾಮ್ 411 ಸ್ಕ್ರಾಂಬ್ಲರ್‌ ಬೈಕ್ ಬಿಡುಗಡೆ

ಸ್ಕ್ರಾಮ್ 411 ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ವಿವಿಧ ಬಣ್ಣಗಳ ಆಯ್ಕೆ ಆಧರಿಸಿ ಆರಂಭಿಕ ಬೆಲೆ ರೂ. 2.03 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆ ರೂ. 2.08 ಲಕ್ಷ
ಎಂಜಿನ್ ಮತ್ತು ಗೇರ್‌ಬಾಕ್ಸ್
* 411ಸಿಸಿ, SOHC ಸಿಂಗಲ್-ಸಿಲಿಂಡರ್ ಎಂಜಿನ್‌
* 5-ಸ್ಪೀಡ್ ಸ್ಲಿಕ್-ಶಿಫ್ಟಿಂಗ್ ಗೇರ್‌ಬಾಕ್ಸ್‌
ಸ್ಕ್ರಾಮ್ 411 ಪರ್ಫಾಮೆನ್ಸ್
6,500 ಆರ್‌ಪಿಎಂನಲ್ಲಿ 24.3 ಬಿಹೆಚ್‍ಪಿ ಪವರ್ ಮತ್ತು
4,500 ಆರ್‌ಪಿಎಂನಲ್ಲಿ 32 ಎನ್ಎಂ ಟಾರ್ಕ್ ಉತ್ಪಾದನೆ
ಬ್ರೇಕಿಂಗ್ ಸಿಸ್ಟಂ
ಡ್ಯುಯಲ್ ಚಾನೆಲ್ ಎಬಿಎಸ್ ಜೊತೆಗೆ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್
ಸ್ಕ್ರಾಮ್ 411 ಉದ್ದಳತೆ
* ಉದ್ದ- 2,160 ಎಂಎಂ
* ಅಗಲ- 840 ಎಂಎಂ
* ಎತ್ತರ- 1,165 ಎಂಎಂ
* ವ್ಹೀಲ್ ಬೇಸ್- 1,455 ಎಂಎಂ
* ಆಸನದ ಎತ್ತರ- 795 ಎಂಎಂ
ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ತೂಕ
200-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಜೊತೆ ಬೈಕ್ 185 ಕೆಜಿ ತೂಕ ಹೊಂದಿದೆ.
ಸ್ಕ್ರಾಮ್ 411 ವಿನ್ಯಾಸ
ಡ್ಯೂಪ್ಲೆಕ್ಸ್ ಸ್ಪ್ಲಿಟ್ ಕ್ರೇಡಲ್ ಫ್ರೇಮ್ ಹೊಂದಿರುವ ಹೊಸ ಬೈಕ್ ಬಹುತೇಕ ಹಿಮಾಲಯನ್‌ ವಿನ್ಯಾಸ ಹೊಂದಿದೆ.
ಸ್ಕ್ರಾಮ್ 411 ವೈಶಿಷ್ಟ್ಯತೆಗಳು
* ಅನಲಾಗ್-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
* ಟರ್ನ್-ಬೈ-ಟರ್ನ್ ನ್ಯಾವಿಗೇಷನ್
* 190 ಎಂಎಂ ಟ್ರಾವೆಲ್ ಮತ್ತು ಹಿಂಭಾಗದಲ್ಲಿ
ಮೊನೊ-ಶಾಕ್ ಸಸ್ಷೆಂಷನ್
ಖರೀದಿಗೆ ಲಭ್ಯವಿರುವ ಬಣ್ಣಗಳು
ಗ್ರ್ಯಾಫೈಟ್ ರೆಡ್, ಗ್ರ್ಯಾಫೈಟ್ ಬ್ಲೂ,
ಗ್ರ್ಯಾಫೈಟ್ ಯೆಲ್ಲೋ, ವೈಟ್ ಫ್ಲಾಮ್,
ಸಿಲ್ವರ್ ಸ್ಪಿರಿಟ್, ಬ್ಲೇಜಿಂಗ್ ಬ್ಲ್ಯಾಕ್
ಮತ್ತು ಸ್ಕೈಲೈನ್ ಬ್ಲೂ