Tap to Read ➤

ರಾಯಲ್ ಎನ್‌ಫೀಲ್ಡ್ 'ಸೂಪರ್ ಮೆಟಿಯರ್ 650' ಬಿಡುಗಡೆ

Jan 18, 2023
Sanjay Ambekar
ಬೆಲೆ
• ಆಸ್ಟ್ರಲ್: ರೂ. 3.49 ಲಕ್ಷ (ಎಕ್ಸ್ ಶೋ ರೂಂ)
• ಇಂಟರ್ ಸ್ಟೆಲ್ಲರ್: ರೂ. 3.64 ಲಕ್ಷ
• ಸೆಲೆಸ್ಟಿಯಲ್: ರೂ. 3.79 ಲಕ್ಷ
ಬಣ್ಣಗಳು
• ಆಸ್ಟ್ರಲ್: ಬ್ಲ್ಯಾಕ್, ಬ್ಲೂ, ಗ್ರೀನ್
• ಇಂಟರ್ ಸ್ಟೆಲ್ಲರ್: ಗ್ರೇ, ಗ್ರೀನ್
• ಸೆಲೆಸ್ಟಿಯಲ್: ರೆಡ್, ಬ್ಲೂ
ವಿನ್ಯಾಸ
• ಎಲ್ಇಡಿ ಹೆಡ್ ಲ್ಯಾಂಪ್ಸ್
• ಸ್ಟೆಪ್ಡ್ ಸೀಟ್
• ಡ್ಯುಯಲ್ ಕ್ರೋಮ್ ಎಕ್ಸಾಸ್ಟ್‌ಗಳು
ವೈಶಿಷ್ಟ್ಯಗಳು
• ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್
• ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್
• ಬ್ಲೂಟೂತ್ ಸಂಪರ್ಕ
• USB ಚಾರ್ಜಿಂಗ್ ಪೋರ್ಟ್
ಎಂಜಿನ್ ಮತ್ತು ಕಾರ್ಯಕ್ಷಮತೆ
• 648 cc ಟ್ವಿನ್ ಸಿಲಿಂಡರ್ ಎಂಜಿನ್
• 47 Bhp ಪವರ್ & 52.3 Nm ಟಾರ್ಕ್
• 6 ಸ್ಪೀಡ್ ಗೇರ್ ಬಾಕ್ಸ್
ಬ್ರೇಕಿಂಗ್ ಸಿಸ್ಟಮ್
• ಫ್ರಂಟ್ 320 ಎಂಎಂ ಡಿಸ್ಕ್
• ರೇರ್ 300 ಎಂಎಂ ಡಿಸ್ಕ್
ಬುಕಿಂಗ್ ಮತ್ತು ವಿತರಣೆಗಳು
• ಈ ಬೈಕ್‌ಗಾಗಿ ಬುಕ್ಕಿಂಗ್‌ ಆರಂಭವಾಗಿದೆ
• 01 ಫೆಬ್ರವರಿ 2023 ರಿಂದ ವಿತರಣೆಗಳು ಶುರು ಸಾಧ್ಯತೆ