Tap to Read ➤

ಸಾಮಾನ್ಯ ಕಾರಿನಲ್ಲಿ ಬಂದು ಬೆಳಗಾವಿಯ ಗೂಡಂಗಡಿಯಲ್ಲಿ ಟೀ ಕುಡಿದ ಕ್ರಿಕೆಟ್ ದೇವರು

ಬೆಳಗಾವಿಯ ಗೂಡಂಗಡಿಯಲ್ಲಿ ಟೀ ಕುಡಿದ ಕುರಿತು ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Yajas ahmed
• 1989ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ
• ಕ್ರಿಕೆಟ್ ಕ್ಷೇತ್ರದಲ್ಲಿ ದಾಖಲೆಗಳ ಸರದಾರ
• 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ
• ಭಾರತ ರತ್ನ ಪ್ರಶಸ್ತಿ ವಿಜೇತ
• ರಾಜ್ಯಸಭೆಯ ಮಾಜಿ ಸದಸ್ಯ
ಸಚಿನ್‌ ತೆಂಡೂಲ್ಕರ್‌
• ಸಚಿನ್‌ ಕಿಯಾ ಕಾರೆನ್ಸ್ ಕಾರಿನಲ್ಲಿ ಪ್ರಯಾಣ

• ಈ ಕಿಯಾ ಕಾರೆನ್ಸ್ ಕಾರಿನ ಬಗ್ಗೆ ಮಾಹಿತಿ ಇಲ್ಲಿದೆ.
ಕಾರು
• ಎಲ್ಇಡಿ ಹೆಡ್ ಲ್ಯಾಂಪ್
• ಎಲ್ಇಡಿ ಟೇಲ್ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಅಲಾಯ್ ವ್ಹೀಲ್ಸ್
ಕಿಯಾ ಕಾರೆನ್ಸ್ ಫೀಚರ್ಸ್
• ಡಿಜಿಟಲ್ ಡ್ರೈವರ್ಸ್ ಡಿಸ್ ಪ್ಲೇ
• ಏರ್ ಪ್ಯೂರಿಫೈರ್
• ಎಲೆಕ್ಟ್ರಿಕ್ ಸನ್ ರೂಫ್
• ಲೆದರ್ ಅಫ್ಲೋಸ್ಟರಿ
ಇಂಟಿರಿಯರ್ ವಿನ್ಯಾಸ
• ಡಿಜಿಟಲ್ ಡ್ರೈವರ್ಸ್ ಡಿಸ್ ಪ್ಲೇ
• ಆಡ್ರಾಯ್ಡ್ ಆಟೋ
• ಆಪಲ್ ಕಾರ್ ಪ್ಲೇ
• 8-ಸ್ಪೀಕರ್ಸ್
ಇಂಟಿರಿಯರ್ ಫೀಚರ್ಸ್
• ಪವರ್: 113 ಬಿಹೆಚ್‍ಪಿ

• ಟಾರ್ಕ್: 144 ಎನ್ಎಂ
1.5 ಪೆಟ್ರೋಲ್ ಎಂಜಿನ್
• ಪವರ್: 144 ಬಿಹೆಚ್‍ಪಿ

• ಟಾರ್ಕ್: 250 ಎನ್ಎಂ
1.5 ಡೀಸೆಲ್ ಎಂಜಿನ್
• ಪವರ್: 138 ಬಿಹೆಚ್‍ಪಿ

• ಟಾರ್ಕ್: 242 ಎನ್ಎಂ
1.4 ಟರ್ಬೋ ಪೆಟ್ರೋಲ್ ಎಂಜಿನ್