Tap to Read ➤

ರೂ. 10 ಲಕ್ಷ ಬೆಲೆ ಅಂತರದಲ್ಲಿ ಖರೀದಿ ಮಾಡಬಹುದಾದ ಸೇಫ್ಟಿ ಫೀಚರ್ಸ್ ಕಾರುಗಳಿವು!

ಭಾರತದಲ್ಲಿ ಪ್ರಮುಖ ಕಾರು ಉತ್ಪಾದನಾ ಕಂಪನಿಯು ತಮ್ಮ ಹೊಸ ಕಾರುಗಳಲ್ಲಿ ಹಲವಾರು ಹೊಸ ಸೇಫ್ಟಿ ಫೀಚರ್ಸ್ ನೀಡುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಪ್ರಮುಖ ಬಜೆಟ್ ಸೇಫ್ಟಿ ಕಾರುಗಳ ಮಾಹಿತಿ ಇಲ್ಲಿದೆ.
ಟಾಟಾ ಟಿಯಾಗೋ
• ಬೆಲೆ: ರೂ. 5.27 ಲಕ್ಷ(ಆರಂಭಿಕ ಎಕ್ಸ್‌ಶೋರೂಂ ಬೆಲೆ)

• ಸೇಫ್ಟಿ ರೇಟಿಂಗ್ಸ್: 4 ಸ್ಟಾರ್
ಟೊಯೊಟಾ ಅರ್ಬನ್ ಕ್ರೂಸರ್
• ಬೆಲೆ: ರೂ. 8.50 ಲಕ್ಷ(ಆರಂಭಿಕ ಎಕ್ಸ್‌ಶೋರೂಂ ಬೆಲೆ)

• ಸೇಫ್ಟಿ ರೇಟಿಂಗ್ಸ್: 4 ಸ್ಟಾರ್
ಹೋಂಡಾ ಜಾಝ್
• ಬೆಲೆ: ರೂ. 7.77 ಲಕ್ಷ(ಆರಂಭಿಕ ಎಕ್ಸ್‌ಶೋರೂಂ ಬೆಲೆ)

• ಸೇಫ್ಟಿ ರೇಟಿಂಗ್ಸ್: 4 ಸ್ಟಾರ್
ಟಾಟಾ ನೆಕ್ಸಾನ್
• ಬೆಲೆ: ರೂ. 7.50 ಲಕ್ಷ(ಆರಂಭಿಕ ಎಕ್ಸ್‌ಶೋರೂಂ ಬೆಲೆ)

• ಸೇಫ್ಟಿ ರೇಟಿಂಗ್ಸ್: 5 ಸ್ಟಾರ್
ಟಾಟಾ ಆಲ್‌ಟ್ರೊಜ್
• ಬೆಲೆ: ರೂ.6 ಲಕ್ಷ(ಆರಂಭಿಕ ಎಕ್ಸ್‌ಶೋರೂಂ ಬೆಲೆ)

• ಸೇಫ್ಟಿ ರೇಟಿಂಗ್ಸ್: 5 ಸ್ಟಾರ್
ಮಹೀಂದ್ರಾ ಎಕ್ಸ್‌ಯುವಿ300
• ಬೆಲೆ: ರೂ. 8.41 ಲಕ್ಷ(ಆರಂಭಿಕ ಎಕ್ಸ್‌ಶೋರೂಂ ಬೆಲೆ)

• ಸೇಫ್ಟಿ ರೇಟಿಂಗ್ಸ್: 5 ಸ್ಟಾರ್
ಟಾಟಾ ಪಂಚ್
• ಬೆಲೆ: ರೂ. 5.73 ಲಕ್ಷ(ಆರಂಭಿಕ ಎಕ್ಸ್‌ಶೋರೂಂ ಬೆಲೆ)

• ಸೇಫ್ಟಿ ರೇಟಿಂಗ್ಸ್: 5 ಸ್ಟಾರ್