Tap to Read ➤

ಸಿಂಪಲ್ ಒನ್ ಇವಿ ಸ್ಕೂಟರ್ ಟೆಸ್ಟ್ ರೈಡ್‌ಗಾಗಿ 20 ಸಾವಿರ ಗ್ರಾಹಕರಿಂದ ನೋಂದಣಿ

ಸಿಂಪಲ್ ಎನರ್ಜಿ ಕಂಪನಿಯು ತನ್ನ ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯ ವಿತರಣೆ ಆರಂಭಕ್ಕೆ ಸಿದ್ದವಾಗುತ್ತಿದ್ದು, ವಿತರಣೆಗೂ ಮುನ್ನ ಟೆಸ್ಟ್ ರೈಡ್‌ಗಾಗಿ ನೋಂದಣಿ ಆರಂಭಿಸಿದೆ.
ಟೆಸ್ಟ್ ರೈಡ್ ಆಯೋಜನೆ
• ಆಸಕ್ತ ಗ್ರಾಹಕರಿಗೆ ಟೆಸ್ಟ್ ರೈಡ್ ಆಯೋಜಿಸಿರುವ ಸಿಂಪಲ್ ಎನರ್ಜಿ

• ಜುಲೈ 20ರಿಂದ ಆರಂಭವಾಗಲಿರುವ ಟೆಸ್ಟ್ ರೈಡ್
ಟೆಸ್ಟ್ ರೈಡ್‌ಗೆ ನೋಂದಣಿ ಆರಂಭ
• ಟೆಸ್ಟ್ ರೈಡ್‌ಗಾಗಿ ಈಗಾಗಲೇ ನೋಂದಣಿ ಆರಂಭಿಸಿರುವ ಕಂಪನಿ

• ನೋಂದಣಿ ಆರಂಭವಾದ ಕೇವಲ 24 ಗಂಟೆಗಳಲ್ಲಿ 20 ಸಾವಿರ ಗ್ರಾಹಕರಿಂದ ನೋಂದಣಿ
ಟೆಸ್ಟ್ ರೈಡ್ ಲಭ್ಯತೆ
• ನಮ್ಮ ಬೆಂಗಳೂರಿನಲ್ಲಿ ಜುಲೈ 20ರಿಂದ 22ರ ತನಕ ಆಯೋಜನೆ

• ಜು. 20ರಿಂದ ಸೆ. 10ರ ತನಕ ದೇಶದ ಪ್ರಮುಖ ನಗರಗಳಲ್ಲಿ ನಡೆಯಲಿರುವ ಟೆಸ್ಟ್ ರೈಡ್
ವಿತರಣೆ ಅವಧಿ
• ಅಕ್ಟೋಬರ್ ಮೊದಲ ವಾರದಲ್ಲಿ ಖರೀದಿ ವಿಂಡೋ ಆರಂಭ

• ಖರೀದಿ ನಂತರ ಎರಡು ವಾರಗಳಲ್ಲಿ ಮನೆ ಬಾಗಿಲಿಗೆ ಹೊಸ ಇವಿ ಸ್ಕೂಟರ್ ವಿತರಣೆ ಆರಂಭ
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಸ್ಟ್ಯಾಂಡರ್ಡ್ ವೆರಿಯೆಂಟ್ - ರೂ. 1.09 ಲಕ್ಷ

• ಎಕ್ಸೆಂಡ್ ವೆರಿಯೆಂಟ್- ರೂ. 1.45 ಲಕ್ಷ
ಬ್ಯಾಟರಿ ಮತ್ತು ಮೋಟಾರ್
• ಸ್ಟ್ಯಾಂಡರ್ಡ್ ಬ್ಯಾಟರಿ- 4.8kWh
• ಎಕ್ಸೆಂಡ್ ಬ್ಯಾಟರಿ- 6.4kWh
• ಸ್ಟ್ಯಾಂಡರ್ಡ್ ಮೋಟಾರ್- 4.5kWh
• ಎಕ್ಸೆಂಡ್ ಮೋಟಾರ್- 8.5 kW
ಮೈಲೇಜ್ ರೇಂಜ್
• ಸ್ಟ್ಯಾಂಡರ್ಡ್- 236 ಕಿ.ಮೀ(ಐಡಿಯಲ್ ಮೋಡ್)

• ಎಕ್ಸೆಂಡ್- 300 ಕಿ.ಮೀ ಗಿಂತಲೂ ಹೆಚ್ಚು(ಐಡಿಯಲ್ ಮೋಡ್)
ಹೊಸ ಇವಿ ಸ್ಕೂಟರ್ ವೈಶಿಷ್ಟ್ಯತೆಗಳು
• ಎಕ್ಸೆಂಡ್ ಬ್ಯಾಟರಿ ಪ್ಯಾಕ್ ಜೊತೆ ಚೈನ್ ಡ್ರೈವ್ ಸಿಸ್ಟಂ
• 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• 4ಜಿ ಸಂಪರ್ಕದ ಕನೆಕ್ಟೆಡ್ ಟೆಕ್ನಾಲಜಿ
ಸುರಕ್ಷಾ ಸೌಲಭ್ಯಗಳು
• ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್
• ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್
• ಡ್ಯಾಕುಮೆಂಟ್ ಸ್ಟೋರೇಜ್
• ಫೈಂಡ್ ಮೈ ಬೈಕ್