Tap to Read ➤

300 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಒನ್ ಇವಿ ಟೆಸ್ಟ್ ರೈಡ್‌‌ ಆರಂಭಕ್ಕೆ ಸಿದ್ದತೆ

ಸಿಂಪಲ್ ಎನರ್ಜಿ ಕಂಪನಿಯು ಹೊಸ ಸಿಂಪಲ್ ಒನ್ ಸ್ಕೂಟರ್ ವಿತರಣೆಗೆ ಸಿದ್ದವಾಗಿದ್ದು, ಕಂಪನಿಯು ಶೀಘ್ರದಲ್ಲಿಯೇ ಟೆಸ್ಟ್ ರೈಡ್ ಆರಂಭಿಸಲಿದೆ.
Praveen Sannamani
ಟೆಸ್ಟ್ ರೈಡ್ ದಿನಾಂಕ
• ಜುಲೈ 20ರಂದು ಆರಂಭವಾಗಲಿರುವ ಟೆಸ್ಟ್ ರೈಡ್

• ಜುಲೈ 20ರಿಂದ ಸೆಪ್ಟೆಂಬರ್ 15ರ ತನಕ ನಡೆಯಲಿರುವ ಟೆಸ್ಟ್ ರೈಡ್

• ಬೆಂಗಳೂರಿನಲ್ಲಿ ಜುಲೈ 20ರಿಂದ 22ರ ತನಕ ಟೆಸ್ಟ್ ರೈಡ್ ಆಯೋಜನೆ
ವಿತರಣೆಯ ಅವಧಿ
• ಅಕ್ಟೋಬರ್ ಮೊದಲ ವಾರದಲ್ಲಿ ವಿತರಣೆ

• ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಂಪೂರ್ಣ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಸ್ಟ್ಯಾಂಡರ್ಡ್ - ರೂ. 1.09 ಲಕ್ಷ

• ಎಕ್ಸೆಂಡ್- ರೂ. 1.45 ಲಕ್ಷ
ಬ್ಯಾಟರಿ ಸಾಮರ್ಥ್ಯ
• ಸ್ಟ್ಯಾಂಡರ್ಡ್ ಬ್ಯಾಟರಿ- 4.8kWh
• ಎಕ್ಸೆಂಡ್ ಬ್ಯಾಟರಿ- 6.4kWh
• ಸ್ಟ್ಯಾಂಡರ್ಡ್ ಮೋಟಾರ್- 4.5kWh
• ಎಕ್ಸೆಂಡ್ ಬ್ಯಾಟರಿ- 8.5 kW
ಪರ್ಫಾಮೆನ್ಸ್ ಮತ್ತು ಟಾಪ್ ಸ್ಪೀಡ್
• 4500 ವೊಲ್ಟೊ ಪವರ್
• 72 ಎನ್ಎಂ ಟಾರ್ಕ್
• ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್
ಮೈಲೇಜ್ ರೇಂಜ್
• ಸ್ಟ್ಯಾಂಡರ್ಡ್- 236 ಕಿ.ಮೀ(ಐಡಿಯಲ್ ಮೋಡ್)

• ಎಕ್ಸೆಂಡ್- 300 ಕಿ.ಮೀ ಗಿಂತಲೂ ಹೆಚ್ಚು(ಐಡಿಯಲ್ ಮೋಡ್)
ಸಿಂಪಲ್ ಒನ್ ವೈಶಿಷ್ಟ್ಯತೆಗಳು
• ಎಕ್ಸೆಂಡ್ ಬ್ಯಾಟರಿ ಪ್ಯಾಕ್ ಜೊಕೆ ಚೈನ್ ಡ್ರೈವ್ ಸಿಸ್ಟಂ
• 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• 4ಜಿ ಸಂಪರ್ಕದ ಕನೆಕ್ಟೆಡ್ ಟೆಕ್ನಾಲಜಿ
ಸುರಕ್ಷಾ ಸೌಲಭ್ಯಗಳು
• ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್
• ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್
• ಡ್ಯಾಕುಮೆಂಟ್ ಸ್ಟೋರೇಜ್
• ಫೈಂಡ್ ಮೈ ಬೈಕ್