Tap to Read ➤

ಪ್ರತಿ ಚಾರ್ಜ್‌ಗೆ 300 ಕಿ.ಮೀ ಮೈಲೇಜ್ ನೀಡುತ್ತೆ ಸಿಂಪಲ್ ಒನ್ ಇವಿ ಸ್ಕೂಟರ್

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
ಸ್ಟ್ಯಾಂಡರ್ಡ್ - ರೂ. 1.09 ಲಕ್ಷ ಎಕ್ಸೆಂಡ್- ರೂ. 1.45 ಲಕ್ಷ
ಬುಕ್ಕಿಂಗ್ ಮತ್ತು ಲಭ್ಯತೆ
ರೂ. 1,947 ಬುಕ್ಕಿಂಗ್ ಬೆಲೆ
2022ರ ಜೂನ್ ಆರಂಭದಲ್ಲಿ ವಿತರಣೆ
ಬುಕ್ಕಿಂಗ್ ಮತ್ತು ಲಭ್ಯತೆ
ಸ್ಟ್ಯಾಂಡರ್ಡ್ ಬ್ಯಾಟರಿ- 4.8kWh
ಎಕ್ಸೆಂಡ್ ಬ್ಯಾಟರಿ- 6.4kWh
ಸ್ಟ್ಯಾಂಡರ್ಡ್ ಮೋಟಾರ್- 4.5kWh
ಎಕ್ಸೆಂಡ್ ಬ್ಯಾಟರಿ- 8.5 kW
ಮೋಟಾರ್ ಪರ್ಫಾಮೆನ್ಸ್
4500 ವೊಲ್ಟೊ ಪವರ್
72 ಎನ್ಎಂ ಟಾರ್ಕ್
ಮೈಲೇಜ್ ಪ್ರಮಾಣ(ಪ್ರತಿ ಚಾರ್ಜ್‌ಗೆ)
ಸ್ಟ್ಯಾಂಡರ್ಡ್- 236 ಕಿ.ಮೀ(ಐಡಿಯಲ್ ಮೋಡ್)
ಎಕ್ಸೆಂಡ್- 300 ಕಿ.ಮೀ ಗಿಂತಲೂ ಹೆಚ್ಚು(ಐಡಿಯಲ್ ಮೋಡ್)
ಚಾರ್ಜಿಂಗ್ ಅವಧಿ
ಪೂರ್ಣ ಪ್ರಮಾಣದ ಚಾರ್ಜ್ ಮಾಡಲು-
3 ಗಂಟೆಗಳು
ಚಾರ್ಜಿಂಗ್ ಸೌಲಭ್ಯಕ್ಕಾಗಿ 12Amp ಚಾರ್ಜಿಂಗ್ ಸಾಕೆಟ್
ಟಾಪ್ ಸ್ಪೀಡ್
ಪ್ರತಿ ಗಂಟೆಗೆ 105 ಕಿ.ಮೀ ವೇಗದಲ್ಲಿ
ಚಲಿಸಬಲ್ಲದು.
ಸಿಂಪಲ್ ಒನ್ ಫೀಚರ್ಸ್
ಎಕ್ಸೆಂಡ್ ಬ್ಯಾಟರಿ ಪ್ಯಾಕ್ ಜೊಕೆ ಚೈನ್ ಡ್ರೈವ್ ಸಿಸ್ಟಂ
7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
4ಜಿ ಸಂಪರ್ಕದ ಕನೆಕ್ಟೆಡ್ ಟೆಕ್ನಾಲಜಿ
ಸುರಕ್ಷಾ ಫೀಚರ್ಸ್
ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್
ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್
ಡ್ಯಾಕುಮೆಂಟ್ ಸ್ಟೋರೇಜ್
ಫೈಂಡ್ ಮೈ ಬೈಕ್
ಲಭ್ಯವಿರುವ ಬಣ್ಣಗಳ ಆಯ್ಕೆ
ಗ್ರೆಸ್ ವೈಟ್, ಅಜ್ಯುರ್ ಬ್ಲ್ಯೂ,
ಬ್ರೆನೆಜ್ ಬ್ಲ್ಯಾಕ್ ಮತ್ತು ನಮ್ಮ ರೆಡ್(ಬೆಂಗಳೂರಿನಲ್ಲಿ ಉತ್ಪಾದನೆಯಾದ ವಿಶೇಷತೆಗಾಗಿ)
ಪ್ರತಿಸ್ಪರ್ಧಿ ಮಾದರಿಗಳು
ಓಲಾ ಎಸ್1 ಪ್ರೊ
ಟಿವಿಎಸ್ ಐಕ್ಯೂಬ್
ಎಥರ್ 450ಎಕ್ಸ್
ಹೀರೋ ಎನ್‌ವೈಎಕ್ಸ್