Tap to Read ➤

ಬಿಡುಗಡೆಯಾಗಲಿರುವ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ವಿಶೇಷತೆಗಳಿವು!

ಸ್ಕೋಡಾ ಕಂಪನಿಯು ತನ್ನ ಹೊಸ ಕುಶಾಕ್ ಮಾದರಿಯಲ್ಲಿ ಶೀಘ್ರದಲ್ಲಿಯೇ ವಿಶೇಷ ಆವೃತ್ತಿಯೊಂದನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ಕುಶಾಕ್ ವಿಶೇಷ ಆವೃತ್ತಿ
ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್‌
ಮಾಂಟೆ ಕಾರ್ಲೊ ಎಡಿಷನ್‌ ವಿಶೇಷತೆಗಳು
ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಉತ್ತಮವಾದ ಹೊಸ ಆವೃತ್ತಿ
ಮಾಂಟೆ ಕಾರ್ಲೊ ಎಡಿಷನ್‌ ವಿಶೇಷತೆಗಳು
• ಹೆಚ್ಚುವರಿಯಾಗಿ ಹೊಸ ಬಣ್ಣದ ಆಯ್ಕೆ
• ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಪನೋರಮಿಕ್ ಸನ್‌ರೂಫ್
ಮಾಂಟೆ ಕಾರ್ಲೊ ಎಡಿಷನ್‌ ವಿಶೇಷತೆಗಳು
• ರೂಫ್ ಲೈನರ್
• ರೆಡ್ ಕಾಟ್ರಾಸ್ಟ್ ಇಂಟಿರಿಯರ್
• ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಫೀಚರ್ಸ್
ವಿಶೇಷ ಮಾದರಿಯ ಎಂಜಿನ್ ಆಯ್ಕೆ
•ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ 1.0 ಲೀಟರ್ ಮತ್ತು 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದರಲಿದೆ ಹೊಸ ಆವೃತ್ತಿ
• 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ
ಸ್ಟ್ಯಾಂಡರ್ಡ್ ಮಾದರಿಯ ಎಂಜಿನ್ ಆಯ್ಕೆ
• 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್
• 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್
• 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್
ಬೆಲೆ(ಅಂದಾಜು)
ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.19 ಲಕ್ಷ ಬೆಲೆ ಹೊಂದಿರುವ ಕುಶಾಕ್ ಕಾರು ವಿಶೇಷ ಮಾದರಿಗಾಗಿ ತುಸು ದುಬಾರಿ ಬೆಲೆ ಹೊಂದುವ ಸಾಧ್ಯತೆ