Tap to Read ➤

ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ

ಸ್ಕೋಡಾ ಇಂಡಿಯಾ ಕಂಪನಿಯು ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ವಿಶೇಷ ಫೀಚರ್ಸ್ ಹೊಂದಿರುವ ಮಾಂಟೆ ಕಾರ್ಲೊ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• 1.0 ಲೀಟರ್ ಟಿಎಸ್ಐ ಎಂಟಿ- ರೂ. 15.99 ಲಕ್ಷ
• 1.0 ಲೀಟರ್ ಟಿಎಸ್ಐ ಎಟಿ- ರೂ. 17.69 ಲಕ್ಷ
• 1.5 ಲೀಟರ್ ಟಿಎಸ್ಐ ಎಂಟಿ- ರೂ. 17.89 ಲಕ್ಷ
• 1.5 ಲೀಟರ್ ಟಿಎಸ್ಐ ಡಿಎಸ್‌ಜಿ- ರೂ. 19.49 ಲಕ್ಷ
ಮಾಂಟೆ ಕಾರ್ಲೊ ವಿಶೇಷತೆಗಳು
• ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್
• ಎರಡು ಎಂಜಿನ್ ಹೊಂದಿರುವ ಹೊಸ ಆವೃತ್ತಿ
• ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌
ಬಣ್ಣದ ಆಯ್ಕೆ
• ಟೊರ್ನಾಡೊ ರೆಡ್

• ಕ್ಯಾಂಡಿ ವೈಟ್
ಹೊರ ವಿನ್ಯಾಸ
• ಬ್ಲ್ಯಾಕ್ಔಟ್ ಸ್ಪೋರ್ಟಿ ವಿನ್ಯಾಸ
• ಡ್ಯುಯಲ್ ಟೋನ್ ಟೈಲ್‌ಗೇಟ್ ಸ್ಪಾಯ್ಲರ್
• ರೂಫ್ ಕಾರ್ಬನ್ ಸ್ಟ್ರಿಲ್ ಪೇಟಿಂಗ್
ಹೊರ ವೈಶಿಷ್ಟ್ಯತೆಗಳು
• ಫ್ರಂಟ್ ಡಿಸ್ಕ್ ಬ್ರೇಕ್‌ನಲ್ಲಿ ರೆಡ್ ಕ್ಯಾಲಿಪರ್
• 17 ಇಂಚಿನ ವೆಗಾ ಅಲಾಯ್ ವ್ಹೀಲ್
• ಮಾಂಟೆ ಕಾರ್ಲೊ ಬ್ಯಾಡ್ಜಿಂಗ್
ಒಳ ವಿನ್ಯಾಸ
• ರೆಡ್ ಥಿಮ್ಸ್ ಇಂಟಿರಿಯರ್

• ರೆಡ್ ಆಕ್ಸೆಂಟ್‌ಗಳು

• ಡ್ಯುಯಲ್ ಟೋನ್ ಆಸನ‌ಗಳು
ಒಳ ವೈಶಿಷ್ಟ್ಯತೆಗಳು
• ಅಲ್ಯುಮಿನಿಯಂ ಪೆಡಲ್ಸ್‌

• ರೆಡ್ ಆಂಬಿಯೆಂಟ್
ಎಂಜಿನ್ ಆಯ್ಕೆ
• 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್

• 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್
ಗೇರ್‌ಬಾಕ್ಸ್ ಆಯ್ಕೆ
• 6-ಸ್ಪೀಡ್ ಮ್ಯಾನುವಲ್

• 6-ಸ್ಪೀಡ್ ಆಟೋಮ್ಯಾಟಿಕ್

• ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ