Tap to Read ➤

ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ವಿಶೇಷತೆಗಳಿವು!

ಭಾರತದಲ್ಲಿ ಸ್ಕೋಡಾ ಇಂಡಿಯಾ ಕಂಪನಿಯು ಕುಶಾಕ್ ಮಾಂಟೆ ಕಾರ್ಲೊ ಸ್ಪೋರ್ಟ್ ಎಡಿಷನ್ ಬಿಡುಗಡೆ ಮಾಡಿದೆ.
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• 1.0 ಟಿಎಸ್ಐ ಮ್ಯಾನುವಲ್- ರೂ. 15.99 ಲಕ್ಷ
• 1.0 ಟಿಎಸ್ಐ ಆಟೋಮ್ಯಾಟಿಕ್- ರೂ. 17.69 ಲಕ್ಷ
• 1.5 ಟಿಎಸ್ಐ ಮ್ಯಾನುವಲ್- ರೂ. 17.89 ಲಕ್ಷ
• 1.5 ಟಿಎಸ್ಐ ಡಿಎಸ್‌ಜಿ- ರೂ. 19.49 ಲಕ್ಷ
ಹೊರ ವಿನ್ಯಾಸಗಳು
• ಬ್ಲ್ಯಾಕ್ಡ್‌-ಔಟ್ ಗ್ರಿಲ್
• ಸ್ಪೋರ್ಟಿ ಬಂಪರ್
• ಸ್ಪೋರ್ಟಿ ಬ್ಯಾಡ್ಜ್
• ಶಾರ್ಪ್ ಬಾಡಿ ಲೈನ್ಸ್
• ಶಾರ್ಕ್‌ಫಿನ್ ಆಂಟೆನಾ
• ರೂಫ್ ಲೈನ್ಸ್
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್‌ಲೈಟ್‌ಗಳು
• ಎಲ್ಇಡಿ ಟೈಲ್‌ಲೈಟ್
• ಎಲ್ಇಡಿ ಡಿಆರ್‌ಎಲ್‌ಗಳು
• ಅಲಾಯ್ ವ್ಹೀಲ್‌ಗಳು
• ಬ್ಲ್ಯಾಕ್ಡ್‌-ಔಟ್ ಆಕ್ಸೆಂಟ್
ಒಳಾಂಗಣ ವಿನ್ಯಾಸ
• ಡ್ಯುಯಲ್ ಟೋನ್ ಇಂಟಿರಿಯರ್
• ಲೆದಲ್ ಆಸನಗಳು
• ಸ್ಟೋರೇಜ್ ಸ್ಪೇಸ್
• ರಿಯರ್ ಎಸಿ ವೆಂಟ್ಸ್
• ಎಲೆಕ್ಟ್ರಿಕ್ ಸನ್‌ರೂಫ್
ಒಳಾಂಗಣ ವೈಶಿಷ್ಟ್ಯತೆಗಳು
• ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್
• ಡಿಜಿಟಲ್ ಕ್ಲಸ್ಟರ್
• ಆ್ಯಪಲ್ ಕಾರ್‌ಪ್ಲೇ
• ಆಂಡ್ರಾಯಿಡ್ ಆಟೋ
• ವೈರ್‌ಲೆಸ್ ಚಾರ್ಜಿಂಗ್ ಪಾಡ್
ಎಂಜಿನ್ ಆಯ್ಕೆಗಳು
• 1.0 ಲೀಟರ್ ಟಿಎಸ್ಐ ಪೆಟ್ರೋಲ್

• 1.5 ಲೀಟರ್ ಟಿಎಸ್ಐ ಪೆಟ್ರೋಲ್
ಪರ್ಫಾಮೆನ್ಸ್
• 1.0 ಲೀಟರ್- 113 ಬಿಎಚ್‌ಪಿ, 178 ಎನ್ಎಂ ಟಾರ್ಕ್

• 1.5 ಲೀಟರ್- 150 ಬಿಎಚ್‌ಪಿ, 250 ಎನ್ಎಂ ಟಾರ್ಕ್
ಗೇರ್‌ಬಾಕ್ಸ್
• 6 ಸ್ಪೀಡ್ ಮ್ಯಾನುವಲ್

• 6 ಸ್ಪೀಡ್ ಆಟೋಮ್ಯಾಟಿಕ್

• 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್
ಸುರಕ್ಷಾ ಸೌಲಭ್ಯಗಳು
• ಆರು ಏರ್‌ಬ್ಯಾಗ್‌ಗಳು
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
• ಎಬಿಎಸ್ ಜೊತೆ ಇಬಿಎಡಿ
• ರಿವರ್ಸ್ ಕ್ಯಾಮೆರಾ
• ಟ್ರಾಕ್ಷನ್ ಕಂಟ್ರೊಲ್
• ರಿಯರ್ ಪಾರ್ಕಿಂಗ್ ಸೆನ್ಸಾರ್
Start typing...
Start typing...