ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್ಯುವಿ ಬೆಲೆಯಲ್ಲಿ ಭಾರೀ ಹೆಚ್ಚಳ
ಪ್ರೀಮಿಯಂ ಕಂಪ್ಯಾಕ್ಟ್ ಎಸ್ಯುವಿ ಕುಶಾಕ್ ಬೆಲೆಯಲ್ಲಿ ಸ್ಕೋಡಾ ಕಂಪನಿಯು ಭಾರೀ ಹೆಚ್ಚಳ ಮಾಡಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರುವಂತೆ ಜಾರಿಗೊಳಿಸಿದೆ.
Praveen Sannamani
ಕುಶಾಕ್ ದರ(ಎಕ್ಸ್ಶೋರೂಂ ಪ್ರಕಾರ)
• ಹೊಸ ದರ: ರೂ. 9.99 ಲಕ್ಷದಿಂದ ರೂ. 18.79 ಲಕ್ಷ • ಹಳೆಯ ದರ: ರೂ. 9.99 ಲಕ್ಷದಿಂದ ರೂ. 18.19 ಲಕ್ಷ • ಹೆಚ್ಚಳವಾದ ಬೆಲೆ: ಗರಿಷ್ಠ ರೂ. 70 ಸಾವಿರ
ದರ ಹೆಚ್ಚಳ
• ವಿವಿಧ ವೆರಿಯೆಂಟ್ಗಳಿಗೆ ಬೆಲೆ ಹೆಚ್ಚಳ • ಆರಂಭಿಕ ಮಾದರಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದ ಸ್ಕೋಡಾ • ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ರೂ. 20 ಸಾವಿರದಿಂದ ರೂ.70 ಸಾವಿರ ಹೆಚ್ಚಳ
ದರ ಹೆಚ್ಚಳಕ್ಕೆ ಕಾರಣಗಳು
• ವಿವಿಧ ಬಿಡಿಭಾಗಗಳ ಬೆಲೆ ಹೆಚ್ಚಳ
• ಸೆಮಿಕಂಡಕ್ಟರ್ ಕೊರತೆ
ಬಿಡುಗಡೆಯಾಗಲಿದೆ ಹೊಸ ವೆರಿಯೆಂಟ್
• ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆಗೆ ಸಿದ್ದತೆ
• ಇದೇ ತಿಂಗಳು 9ರಂದು ಬಿಡುಗಡೆಯಾಗಲಿದೆ ಹೊಸ ಎಡಿಷನ್
ಹೊಸ ವೆರಿಯೆಂಟ್ ವಿಶೇಷತೆಗಳು
• ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆ
• ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್
ಮಾಂಟೆ ಕಾರ್ಲೊ ವೈಶಿಷ್ಟ್ಯತೆಗಳು
• ಹೊಸ ಬಣ್ಣದ ಆಯ್ಕೆ • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ • ಪನೋರಮಿಕ್ ಸನ್ರೂಫ್ • ರೂಫ್ ಲೈನರ್, ರೆಡ್ ಕಾಟ್ರಾಸ್ಟ್