• 10 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ • ವೈರ್ಲೆಸ್ ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ • ವಿಂಡೋ ಲೈನ್ ಕ್ರೋಮ್
ಆಂಬಿಷನ್ ಕ್ಲಾಸಿಕ್ ವೈಶಿಷ್ಟ್ಯತೆಗಳು
• ಬೆಲೆ ಕಡಿತಕ್ಕಾಗಿ ಪ್ರಮುಖ ಫೀಚರ್ಸ್ ಕೈಬಿಟ್ಟ ಸ್ಕೋಡಾ • ಸ್ಟ್ಯಾಂಡರ್ಡ್ ಆಂಬಿಷನ್ ಮಾದರಿಯಲ್ಲಿ ಪ್ರಮುಖ ಫೀಚರ್ಸ್ಗಳನ್ನು ತೆಗೆದುಹಾಕಿದ ಸ್ಕೋಡಾ • ಬೆಲೆ ಅಂತರವನ್ನು ತಗ್ಗಿಸಲು ಹೊಸ ವೆರಿಯೆಂಟ್ ಪರಿಚಯಿಸಿರುವ ಸ್ಕೋಡಾ
ಸ್ಟ್ಯಾಂಡರ್ಡ ಕುಶಾಕ್ ಮಾದರಿಯ ಬೆಲೆ
• ಆರಂಭಿಕವಾಗಿ ರೂ. 10.99 ಲಕ್ಷ
• ಟಾಪ್ ಎಂಡ್ ಮಾದರಿಯು ರೂ. 18.19 ಲಕ್ಷ
ಎಂಜಿನ್ ಆಯ್ಕೆ
• 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್(ಆರಂಭಿಕ ಮಾದರಿಗಳಿಗೆ) • 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್(ಹೈ ಎಂಡ್ ಮಾದರಿಗಳಿಗೆ) • 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ಬಾಕ್ಸ್ • 7-ಸ್ಪೀಡ್ ಡಿಎಸ್ಜಿ ಗೇರ್ಬಾಕ್ಸ್(ಹೈ ಎಂಡ್ ಮಾದರಿಗಾಗಿ)